ಸಿನಿಮಾ ಸುದ್ದಿ

ಫೆ 21ಕ್ಕೆ ‘ಮೌನಂ’ ರಿಲೀಸ್

Srinivas Rao BV

ಬೆಂಗಳೂರು: ನಿಶಬ್ಧಕ್ಕೂ ಶಬ್ಧವಿದೆ ಎಂಬ ಟ್ಯಾಗ್ಲೈನ್ ಮೂಲಕ ಗಮನ ಸೆಳೆದಿರುವ ‘ಮೌನಂ’ ಚಿತ್ರ ಇದೇ 21ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಕಿರುತೆರೆ ನಟ ಬಾಲಾಜಿ ಶರ್ಮಾ, ನಟಿ ಮಯೂರಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ  ಹಿರಿಯ ನಟ ಅವಿನಾಶ್ ಚಿತ್ರದ ಮುಖ್ಯ ಪಾತ್ರವೊಂದಕ್ಕೆ ಬಣ್ಣಹಚ್ಚಿದ್ದಾರೆ  ಸೈಕಾಲಾಜಿಕಲ್ ಸಬ್ಜೆಕ್ಟ್ ಇರೋ ಈ ಚಿತ್ರಕ್ಕೆ ರಾಜ್ ಪಂಡಿತ್ ನಿರ್ದೇಶನ ಮಾಡಿದ್ದಾರೆ.

SCROLL FOR NEXT