ಅದ್ವಿಶೇಷ್ 
ಸಿನಿಮಾ ಸುದ್ದಿ

26/11 ಹೀರೋಗೆ ಟಾಲಿವುಡ್ ಗೌರವ: ಸಂದೀಪ್ ಉನ್ನಿಕೃಷ್ಣನ್ ಪಾತ್ರದಲ್ಲಿ ತೆಲುಗಿನ ಸ್ಟಾರ್ ಅದ್ವಿಶೇಷ್

26/11 ರ ಹೀರೋಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನಾಧಾರಿತ ಚಿತ್ರ "ಮೇಜರ್" ಚಿತ್ರದಲ್ಲಿ ನಟ ಅದ್ವಿಶೇಷ್ ಅವರ ಲುಕ್ ಅನ್ನು ಮಹೇಶ್ ಬಾಬು ಶುಕ್ರವಾರ ಅನಾವರಣಗೊಳಿಸಿದ್ದಾರೆ.

26/11 ರ ಹೀರೋಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನಾಧಾರಿತ ಚಿತ್ರ "ಮೇಜರ್" ಚಿತ್ರದಲ್ಲಿ ನಟ ಅದ್ವಿಶೇಷ್ ಅವರ ಲುಕ್ ಅನ್ನು ಮಹೇಶ್ ಬಾಬು ಶುಕ್ರವಾರ ಅನಾವರಣಗೊಳಿಸಿದ್ದಾರೆ.

ಸಂದೀಪ್ ಅವರ ಪುಣ್ಯಸ್ಮರಣೆ ದಿನದಂದು "ಮೇಜರ್" ತಂಡ ಅದ್ವಿಶೇಷ್ ಅವರ ಸಂದೀಪ್ ಲುಕ್ ಬಿಡುಗಡೆಯಾಗಿದೆ .ಶಶಿ ಕಿರಣ್ ತಿಕ್ಕ ನಿರ್ದೇಶನದ ಈ ಚಿತ್ರದಲ್ಲಿ ನಟ ಸಂದೀಪ್ ಉನ್ನಿಕೃಷ್ಣನ್ ಪಾತ್ರವನ್ನು ನಿರ್ವಹಿಸಿದ್ದಾರೆ.

ವೀಡಿಯೊದಲ್ಲಿ, ಅದ್ವಿಶೇಷ್ ಅವರು ಸಂದೀಪ್ ಉನ್ನಿಕೃಷ್ಣನ್ ಅವರ ಸ್ಮರಣೆಯ ಬಗ್ಗೆ ಮತ್ತು "ಮೇಜರ್: ನಲ್ಲಿ ಅವರ ಲುಕ್ ಬಗ್ಗೆ ಮಾತನಾಡಿದ್ದಾರೆ. , "ನಾನು ಅವರ ಬಗ್ಗೆ ನನಗೆ ತಿಳಿದ ಮೊದಲ ಕ್ಷಣದಿಂದಲೇ ಅವರು ನನ್ನ ನ್ನ ಜೀವನದ ಮೇಲೆ ಪ್ರಭಾವ ಬೀರಿದ್ದಾರೆ ಎಂದಷ್ಟು ಮಾತ್ರವೇ ಹೇಳಬಲ್ಲೆ. . ಅದು 2008 ರಲ್ಲಿ,ಎಲ್ಲಾ ಚಾನಲ್ ಗಳಲ್ಲಿ  ನಾನು ಅವರ ಭಾವಚಿತ್ರ ನೋಡಿದಾಗ ಸಂಭವಿಸಿದೆ. . ನನಗೆ ಏನು ಮಾಡಬೇಕೆಂದು ತಿಳಿದಿರಲಿಲ್ಲ ಅಷ್ಟಕ್ಕೂ ಆ ವ್ಯಕ್ತಿಯ ಬಗ್ಗೆ ನನಗೆ ಚ್ಚರಿಯಾಗಿತ್ತು.. "

"ಅವರ ಕಣ್ಣುಗಳಲ್ಲಿ ಒಂದು ರೀತಿಯ ಚೈತನ್ಯವಿತ್ತು ಒಂದು ಹುಚ್ಚುಸೆಳೆತವಿತ್ತು.ನಾನು ಅವರೂ ನನ್ನ ಕುಟುಂಬದಲ್ಲಿ ಒಬ್ಬರೆಂದು ಭಾವಿಸಿದ್ದೆ, "

ಮಹೇಶ್ ಬಾಬು ಅವರ ಜಿಎಂಬಿ ಎಂಟರ್ಟೈನ್ಮೆಂಟ್ ಮತ್ತು ಎ + ಎಸ್ ಮೂವೀಸ್ ಸಹಯೋಗದೊಂದಿಗೆ ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಇಂಡಿಯಾ ನಿರ್ಮಿಸಿದ "ಮೇಜರ್" ಚಿತ್ರ ಮುಂದಿನ ವರ್ಷ ತೆರೆಕಾಣಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!