ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಟಾಲಿವುಡ್ ನಲ್ಲಿ ಕಿಚ್ಚು ಹಚ್ಚಲಿರುವ ಯೋಗಿ ಸಿನಿಮಾ 'ಲಂಕೆ': ಶೀಘ್ರದಲ್ಲೇ ತೆಲುಗಿಗೆ ರೀಮೇಕ್

ಕೊರೊನಾ ಕಾರಣದಿಂದ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡಿದ್ದ ಸಂದರ್ಭದಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಲಂಕೆಯೂ ಒಂದು.

ಲಂಕೆ ಚಿತ್ರದ ಸ್ಟಿಲ್
Harshavardhan M
Updated On : 20 Oct 2021, 1:02 pm

ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ ಯೋಗಿ ಅಭಿನಯದ ಲಂಕೆ ಸಿನಿಮಾ ತೆಲುಗಿಗೆ ರೀಮೇಕ್ ಆಗುತ್ತಿದೆ. ಈ ವಿಷಯವನ್ನು ನಿರ್ದೇಶಕ ರಾಮ್ ಪ್ರಸಾದ್ ಹಂಚಿಕೊಂಡಿದ್ದಾರೆ. ತೆಲುಗು ಅವತರಣಿಕೆಯ ಎಲ್ಲಾ ಮಾಹಿತಿಯನ್ನು ಲಂಕೆ ಸಿನಿಮಾದ 50ನೇ ದಿನೋತ್ಸವದ ಸಂದರ್ಭ ಹಂಚಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಇದನ್ನೂ ಓದಿ: “ರಂಗ ಸಮುದ್ರ” ಮೋಷನ್ ಪೋಸ್ಟರ್ ಗೆ ಚಿತ್ರ ರಸಿಕರ ಮೆಚ್ಚುಗೆ

ಕೊರೊನಾ ಕಾರಣದಿಂದ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡಿದ್ದ ಸಂದರ್ಭದಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಲಂಕೆಯೂ ಒಂದು. ಸಿನಿಮಾಗೆ ಉತ್ತರ ಕರ್ನಾಟಕ ಭಾಗದಲ್ಲಿ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿರುವುದಾಗಿ ಚಿತ್ರತಂಡ ತಿಳಿಸಿದೆ. 

Advertisement

Advertisement

ಇದನ್ನೂ ಓದಿ: ನಾನು ಮತ್ತು ಸುದೀಪ್ ಒಳ್ಳೆ ಫ್ರೆಂಡ್ಸ್: ಥಿಯೇಟರ್ ಮುಂದೆ ಸುದೀಪ್ ಫ್ಯಾನ್ಸ್ ಕಂಡು ಅಫ್ತಾಬ್ ಥ್ರಿಲ್

ಲಂಕೆ ಸಿನಿಮಾ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಚಿತ್ರದ ತೆಲುಗು ರೀಮೇಕ್ ಹಕ್ಕನ್ನು ಪಡೆದುಕೊಂಡಿರುವ ನಿರ್ಮಾಣ ಸಂಸ್ಥೆ ತಮ್ಮನ್ನೇ ನಿರ್ದೇಶಕನನ್ನಾಗಿ ಉಳಿಸಿಕೊಳ್ಳಲು ಉತ್ಸುಕವಾಗಿದೆ ಎಂದು ನಿರ್ದೇಶಕ ರಾಮ್ ಪ್ರಸಾದ್ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  ಕಿಸ್, ಭರಾಟೆಯಲ್ಲಿ ಮಿಂಚಿದ್ದ ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement