ಕೃನಾಲ್ ಪಾಂಡ್ಯಾ ಯಶ್ ಮತ್ತು ಹಾರ್ದಿಕ್ 
ಸಿನಿಮಾ ಸುದ್ದಿ

ಪಾಂಡ್ಯಾ ಸಹೋದರರನ್ನು ಭೇಟಿ ಮಾಡಿದ ನಟ ಯಶ್: 'ಕೆಜಿಎಫ್-3' ಕುತೂಹಲ ಮೂಡಿಸಿದ ಹಾರ್ದಿಕ್ ಕ್ಯಾಪ್ಷನ್!

ಭಾರತ ಕ್ರಿಕೆಟ್ ತಂಡದ ಟಿ20 ನಾಯಕ ಹಾರ್ದಿಕ್ ಪಾಂಡ್ಯಾ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯಾ ಅವರನ್ನು ಕೆಜಿಎಫ್ ಚಲನಚಿತ್ರ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಅವರು ಗುರುವಾರ,  ಭೇಟಿ ಮಾಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ಟಿ20 ನಾಯಕ ಹಾರ್ದಿಕ್ ಪಾಂಡ್ಯಾ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯಾ ಅವರನ್ನು ಕೆಜಿಎಫ್ ಚಲನಚಿತ್ರ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಅವರು ಗುರುವಾರ,  ಭೇಟಿ ಮಾಡಿದ್ದಾರೆ.

ಭಾರತ ತಂಡದ ಪೂರ್ಣ ಸಮಯದ ನಾಯಕರಾಗಿರುವ ಹಾರ್ದಿಕ್ ಯಶ್ ಮತ್ತು ಸಹೋದರ ಕೃನಾಲ್ ಅವರು ಯಶ್ ಅವರೊಂದಿಗಿನ ಒಂದೆರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ವೈರಲ್ ಆದ ಕೇವಲ ಒಂದೆರಡು ಗಂಟೆಗಳಲ್ಲಿಇನ್‌ಸ್ಟಾಗ್ರಾಂನಲ್ಲಿ 2 ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿದೆ.

ಇದಷ್ಟೆ ಆಗಿದ್ದಿದ್ದರೆ ಹೆಚ್ಚಿಗೇನೂ ವಿಶೇಷತೆ ಇರುತ್ತಿರುಲಿಲ್ಲವೇನೋ, ಆದರೆ ಈ ಭೇಟಿಯ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಾರ್ದಿಕ್ ಪಾಂಡ್ಯಾ ಕೊಟ್ಟಿರುವ ಕ್ಯಾಪ್ಷನ್ ಕುತೂಹಲ ಮೂಡಿಸಿದೆ.

ಕೃನಾಲ್ ಪಾಂಡ್ಯಾ ಹಾಗೂ ಹಾರ್ದಿಕ್ ಪಾಂಡ್ಯಾ ಅವರುಗಳು ಯಶ್ ಅನ್ನು ಆತ್ಮೀಯವಾಗಿ ಅಪ್ಪಿಕೊಂಡಿರುವ ಚಿತ್ರದ ಜೊತೆಗೆ ಹಾರ್ದಿಕ್ ಪಾಂಡ್ಯಾ ಹಾಗೂ ಯಶ್ ಆತ್ಮೀಯತೆ ಪ್ರದರ್ಶಿಸುತ್ತಿರುವ ಮತ್ತೊಂದು ಚಿತ್ರ, ಒಟ್ಟು ಎರಡು ಚಿತ್ರಗಳನ್ನು ಹಾರ್ದಿಕ್ ಪಾಂಡ್ಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel