ಅಂಕಣಗಳು

ಕಚಗುಳಿ ಟ್ವೀಟ್ಸ್

ಪ್ರಣಬ್ ಮುಖರ್ಜಿ ಅವರಿಗೆ ಪತ್ರಕರ್ತರು ಕೇಳಿದರಂತೆ- 'ಪ್ರಣಬ್ ದಾ, ಈಗ ನೀವೇನು ಮಾಡ್ತಿದೀರಿ?' ಅವರಿಂದ ಬಂದ ಉತ್ತರ- ಏನಿಲ್ಲ, ಜಸ್ಟ್ 'ಹ್ಯಾಂಗ್‌' ಔಟ್ ಮಾಡ್ತಿದೀನಿ!

ಪ್ರಣಬ್ ಮುಖರ್ಜಿ ಅವರಿಗೆ ಪತ್ರಕರ್ತರು ಕೇಳಿದರಂತೆ- 'ಪ್ರಣಬ್ ದಾ, ಈಗ ನೀವೇನು ಮಾಡ್ತಿದೀರಿ?' ಅವರಿಂದ ಬಂದ ಉತ್ತರ- ಏನಿಲ್ಲ, ಜಸ್ಟ್ 'ಹ್ಯಾಂಗ್‌' ಔಟ್ ಮಾಡ್ತಿದೀನಿ!
- ತೇಜ್ ಧರ್

ಭಾರತದಲ್ಲಿ ಅತಿಹೆಚ್ಚು ಹಿಮತುಂಡು ಬೀಳುವುದು ಎಲ್ಲಿ? ಉತ್ತರ: ಬೆಳಗ್ಗೆ ಕಾಶ್ಮೀರದಲ್ಲಿ, ಸಾಯಂಕಾಲ ವಿಸ್ಕಿ ಗ್ಲಾಸಿನಲ್ಲಿ!
- ದ ಫಿಂಗರ್

ಸಾಮಾಜಿಕ ಕಳಕಳಿಯ ಸಂದೇಶ: ನಿಮಗೆ 11.12.13 ನೇ ದಿನಾಂಕಕ್ಕೆ ಮಗು ಪಡೆಯುವ ಆಸೆ ಇದ್ದರೆ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ಇದೇ ಕೊನೆ ವಾರ!
- ಸುಭದ್ರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!