ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕಚಗುಳಿ ಟ್ವೀಟ್ಸ್

Srinivasa Murthy VN
Updated On : 29 Jun 2013, 11:30 am

ಮುಂಬರುವ ದಿನಗಳಲ್ಲಿ ಆಡಳಿತಾರೂಢರು ಸರ್ಕಾರವನ್ನೆ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯಿಂದ ಮುಕ್ತಗೊಳಿಸಿ ಸಾಮಾನ್ಯರು ಮತ್ತು ಕಂಪನಿಗಳನ್ನು ಅದರಡಿ ತಂದರೆ ಆಶ್ಚರ್ಯವಿಲ್ಲ.
-ರಮೇಶ್ ಶ್ರೀವತ್ಸ

ಭಾರತದಲ್ಲಿ ದಾನ ಎಂಬುದು ಬಡವಾಗಿದೆ. ದೇವರಿಗೆ ಹಾಗೂ ತಮ್ಮ ಪ್ರತಿಷ್ಠೆಗೆ ಕೊಡುಗೆ ನೀಡುವುದಕ್ಕೆ ಜನ ಮುಂದೆ ಬರುತ್ತಾರೆ. ಆದರೆ ನೈಸರ್ಗಿಕ ವಿಪತ್ತುಗಳ ವಿಷಯದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹಣ ಕೊಡುವುದಕ್ಕಲ್ಲ.
-ವಿನಿತಾ ದೇಶ್‌ಮುಖ್

ಭಾರತದಲ್ಲಿ ಸಚಿವ ಸಂಪುಟ ಮಾತ್ರವಿದೆ. ಆದರೆ ಸರ್ಕಾರವೆ ಇಲ್ಲದಂತಾಗಿದೆ.
-ಸುಹೇಲ್ ಸೇಠ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement