ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ 
ಕ್ರಿಕೆಟ್

ವೇಗವಾಗಿ 7500 ರನ್ ಪೂರೈಸಿದ ಕೊಹ್ಲಿ, ವಿಲಿಯರ್ಸ್ ದಾಖಲೆ ಉಡೀಸ್

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಮತ್ತೊಂದು ವಿಶ್ವದಾಖಲೆ ಮಾಡಿದ್ದಾರೆ...

ರಾಂಚಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಮತ್ತೊಂದು ವಿಶ್ವದಾಖಲೆ ಮಾಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ 45 ರನ್ ಸಿಡಿಸಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ವೇಗವಾಗಿ 7500 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ 174 ಇನ್ನಿಂಗ್ಸ್ ನಲ್ಲಿ 7500 ರನ್ ಪೂರೈಸಿದ್ದರೆ, ವಿರಾಟ್ ಕೊಹ್ಲಿ ಕೇವಲ 167 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದು ವಿಲಿಯರ್ಸ್ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದಸರಾ-ದೀಪಾವಳಿ ಮುನ್ನ ಗ್ರಾಹಕರಿಗೆ ಶಾಕ್; AC, TV, ವಾಷಿಂಗ್‌ ಮಷಿನ್‌ ಸೇರಿ ಹಲವು ವಸ್ತುಗಳ ಬೆಲೆ ಏರಿಕೆ, 'ದುಬಾರಿ' ಪಟ್ಟಿ ಇಲ್ಲಿದೆ!

'OP Sindoor ನಲ್ಲಿ ಪಾಕಿಸ್ತಾನಕ್ಕೆ ಅಭೂತಪೂರ್ವ ಜಯ': ಪಾಕ್ ಪ್ರಧಾನಿ ಹೇಳಿಕೆಗೆ ಮುಸಿ ಮುಸಿ ನಕ್ಕ ಭಾರತದ ಪ್ರತಿನಿಧಿ! Video

ವಿಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲೇ 28 ವರ್ಷಗಳ ಹಳೆಯ ಅಜರುದ್ದೀನ್ ದಾಖಲೆ ಮುರಿದ Virat Kohli!

ಸಿನಿಮಾವನ್ನೇ ಮೀರಿಸುವ ಘಟನೆ: ಚಲಿಸುತ್ತಿದ್ದ ಕಾರಿನ ಮೇಲೆ ಪೊಲೀಸ್‌, 40 ಕಿ.ಮೀ. ಬೆನ್ನಟ್ಟಿ ಗುಟ್ಕಾ ಸ್ಮಗ್ಲರ್ ಗಳ ಬಂಧನ! Video

ಈ ಕಾಲದಲ್ಲೂ ಈ ದೇಶದಲ್ಲಿ ಮಹಿಳೆಯರು ಇನ್ನೂ ಏಕೆ 'ಅಪಾಯವನ್ನು ಲೆಕ್ಕಹಾಕಬೇಕಿದೆ': ನಟಿ ಕೃತಿ ಸನೋನ್ ಪೋಸ್ಟ್