ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ 
ಜಿಲ್ಲಾ ಸುದ್ದಿ

ಪತ್ರಕರ್ತರಿಗೆ ವಿಶ್ವಾಸಾರ್ಹತೆ ಪಾಠ

ಸುದ್ದಿ ಹೆಕ್ಕಿ ತೆಗೆದು ವರದಿ ಮಾಡಬೇಕಾದ ವರದಿಗಾರ ನ್ಯಾಯಾಧೀಶರ ಪಾತ್ರವಹಿಸಿ ತೀರ್ಪು ನೀಡುತ್ತಾರೆ....

ಬೆಂಗಳೂರು: ಸುದ್ದಿ ಹೆಕ್ಕಿ ತೆಗೆದು ವರದಿ ಮಾಡಬೇಕಾದ ವರದಿಗಾರ ನ್ಯಾಯಾಧೀಶರ ಪಾತ್ರವಹಿಸಿ ತೀರ್ಪು ನೀಡುತ್ತಾರೆ.

ಆದರೆ ಇದೆಷ್ಟು ಸರಿ, ಎಷ್ಟು ತಪ್ಪು ಎಂದು ವರದಿಗಾರರು ತಮ್ಮಷ್ಟಕ್ಕೆ ತಾವು ಯೋಚಿಸುವ ಅನಿವಾರ್ಯತೆ ಇದೆ. ಹಾಗೆಯೇ ಮಾಧ್ಯಮಗಳೂ ಅನೇಕ ಸಂದರ್ಭಗಳಲ್ಲಿ ಅತಿರೇಕಕ್ಕೆ ಹೋಗುತ್ತಿದ್ದು, ಸ್ವಯಂ ನಿಯಂತ್ರಣ ಹಾಕಿಕೊಳ್ಳುವ ನಿಟ್ಟಿನಲ್ಲಿ ಹಿರಿಯ ಪತ್ರಕರ್ತರೆಲ್ಲ ಒಟ್ಟಾಗಿ ಚರ್ಚಿಸಬೇಕೆಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಸಲಹೆ ನೀಡಿದ್ದಾರೆ.

ಮಾಧ್ಯಮ ಅಕಾಡೆಮಿ ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಇತ್ತೀಚಿಗೆ ವಿದ್ಯುನ್ಮಾನ ಮಾಧ್ಯಮದಲ್ಲಿ ಸುದ್ದಿಗಳು ಬಹಳ ವೇಗವಾಗಿ ಜನರನ್ನು ತಲುಪುವ ಜೊತೆಗೆ ಮನಸ್ಸನ್ನೂ ತಲುಪುತ್ತಿದೆ. ಇದನ್ನು ಜನರು ಪ್ರತಿಶತ ನಂಬುತ್ತಾರೆ. ಮಾಹಿತಿ ಬಿತ್ತರಗೊಳ್ಳುವ ಮುನ್ನ ಸ್ವಲ್ಪ ವಿಶ್ಲೇಷಿಸಿ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!