ಜಿಲ್ಲಾ ಸುದ್ದಿ

ಧರೆಗುರುಳಿದ ಕಬ್ಬನ್ ಆಲದ ಮರ

Manjula VN

ಬೆಂಗಳೂರು: ಕಬ್ಬನ್ ಉದ್ಯಾನದ ಗೋಪಾಲ ಗೌಡ ವೃತ್ತದಲ್ಲಿ 60 ವರ್ಷದ ಆಲದ ಮರವೊಂದು ಧರೆಗುರುಳಿದೆ.

ಇದು 60 ಅಡಿ ಎತ್ತರವಾಗಿದ್ದು ತುಂಬಾ ಹಳೆಯ ಮರವಾದ ಕಾರಣ ಭಾರ ತಾಳಲಾರದೆ ಮುರಿದು ಬಿದ್ದಿದೆ. ಯಾರಿಗೂ ಯಾವುದೇ ರೀತಿಯ ಅನಾಹುತಗಳು ಉಂಟಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

SCROLL FOR NEXT