(ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಜ.22ರಿಂದ ದುಬೈ ಪ್ರವಾಸ

ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಹಾಗೂ ಟೂರಿಸಂ ಕಾರ್ಪೊರೇಷನ್ ಜ.22ರಿಂದ ನಾಲ್ಕು ದಿನಗಳ ಕಾಲ ದುಬೈ ಯಾತ್ರೆ ಹಮ್ಮಿಕೊಂಡಿದೆ...

ಬೆಂಗಳೂರು: ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಹಾಗೂ ಟೂರಿಸಂ ಕಾರ್ಪೊರೇಷನ್ ಜ.22ರಿಂದ ನಾಲ್ಕು ದಿನಗಳ ಕಾಲ ದುಬೈ ಯಾತ್ರೆ ಹಮ್ಮಿಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾ್ಯನೇಜರ್ ಶ್ಯಾಮ್ ಜೋಸೆಫ್ ಪಿ. ಮಾತನಾಡಿ, ನಮ್ಮ ಸಂಸ್ಥೆಯಿಂದ ಪ್ರತಿ ವರ್ಷ ಪ್ಯಾಕೇಜ್ ಟೂರ್ ಹಮ್ಮಿಕೊಳ್ಳುತ್ತೇವೆ. ಹಿರಿಯರಿಗೆ, ಶಾಲಾ ಮಕ್ಕಳಿಗೆ ನಗರ ಪ್ರದಕ್ಷಿಣೆ, ಶೈಕ್ಷಣಿಕ ಯಾತ್ರೆ ಮತ್ತಿತರ ಯಾತ್ರೆಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ಈ ಬಾರಿ ದುಬೈ ಯಾತ್ರೆ ಏರ್ಪಡಿಸಿದ್ದೇವೆ ಎಂದರು.

ಜ.22ರಿಂದ 20 ಮಂದಿಗೆ ಅರಬ್ ಎಮಿರೇಟ್ ವಿಮಾನದಲ್ಲಿ ಪ್ರವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ. ದುಬೈನಲ್ಲಿ ಮೂರು ದಿನ ತಂಗಿ ಅಲ್ಲಿನ ಎಲ್ಲಾ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಬಹುದಾಗಿದೆ. ತಲಾ ರು.62,600ರೂ. ಭಾರತೀಯ ಶೈಲಿಯ ಆಹಾರ ಸೇರಿದಂತೆ ಪ್ರವಾಸದ ವೇಳೆ ಎಲ್ಲಾ ಸೌಲಭ್ಯಗಳಿರುತ್ತವೆ ಎಂದು ತಿಳಿಸಿದರು. ಫೆ.3ರಿಂದ ರೈಲು ಮಾರ್ಗದಲ್ಲಿ ಪುರಿ, ಕೋಲ್ಕತ್ತಾ, ಗಯಾ, ವಾರಣಾಸಿ, ಅಲಹಾಬಾದ್ 12 ದಿನಗಳ ಪ್ರವಾಸವಿರುತ್ತದೆ. ಇದಕ್ಕೆ ರು.8,320ರೂ. ಶುಲ್ಕ .

ಆಸಕ್ತಿವುಳ್ಳವರು ವೆಬ್‍ಸೈಟ್ www.irctctourism.com ಅಥವಾ ದೂ.ಸಂ. 22960014-13 ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!