ಬೆಂಗಳೂರು: ಪರಿಷತ್‍ನ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ಮುಖಂಡರ ಸಭೆ ನಡೆಯಿತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಕೆ. ಎಸ್.ಈಶ್ವರಪ್ಪ, ಮತ್ತಿತರರು ಸಭೆಯಲ್ಲಿದ್ದರು. ಮೃತ್ಯುಂಜಯ ಜಿನಗ ಮತ್ತು ಮೈಸೂರಿನಿಂದ ಗೋ ಮಧುಸೂಧನ್ ಹೆಸರು ಸಂಭಾವ್ಯ ಪಟ್ಟಿಯಲ್ಲಿಲ್ಲ.
ಸಂಭಾವ್ಯ ಪಟ್ಟಿ:
ಧಾರವಾಡ ಪ್ರದೀಶ್ ಶೆಟ್ಟರ್, ತುಮಕೂರು- ಜೆ. ಮಾಧುಸ್ವಾಮಿ, ಚಿಕ್ಕಮಗಳೂರು- ಪ್ರಾಣೇಶ್, ಚಿತ್ರದುರ್ಗ ಮತ್ತು ದಾವಣಗೆರೆ- ನವೀನ್, ಉತ್ತರ ಕನ್ನಡ- ಗಣಪತಿ ವಳವೇಕರ್, ಕೊಪ್ಪಳ-ಎಂ.ವಿ.ಚಂದ್ರಶೇಖರ್, ಕಲಬುರ್ಗಿ- ಬಿ.ಜಿ. ಪಾಟೀಲ್, ಕೊಪ್ಪಳ- ಸುಜಾ ಕುಶಾಲಪ್ಪ, ಮೈಸೂರು ಮತ್ತು ಚಾ.ನಗರ- ರಘು, ದಕ್ಷಿಣ ಕನ್ನಡ- ಕೋಟಾ ಶ್ರೀನಿವಾಸ ಪೂಜಾರಿ, ಶಿವಮೊಗ್ಗ- ಆರ್.ಕೆ.ಸಿದ್ದರಾ ಮಣ್ಣ, ಬೆಳಗಾವಿ- ಮಹಾಂತೇಶ ಕವಟಗಿ ಮಠ, ವಿಜಯಪುರ- ಜಿ.ಎಸ್.ನ್ಯಾಮಗೌಡ, ರಾಯಚೂರು- ಆಚಾರ್ ಹಾಲಪ್ಪ ಬಸಪ