ರಣ-ಕಣದಲ್ಲಿ 185 ಅಭ್ಯರ್ಥಿಗಳು
ಚಾಮರಾಜನಗರ: ಮಾರ್ಚ್ 7ರಂದು ನಡೆಯುವ ನಗರಸಭಾ ಚುನಾವಣೆಯಲ್ಲಿ ನಾಮಪತ್ರ ವಾಪಸ್ ತೆಗೆದುಕೊಳ್ಳುವ ದಿನ ಕೊನೆಗೊಂಡಿದ್ದು, ಚಾಮರಾಜನಗರ ನಗರಸಭೆಯ ಒಟ್ಟು 31 ವಾರ್ಡ್ಗಳಿಗೆ 185 ಅಭ್ಯರ್ಥಿಗಳು ಅಂತಿಮವಾಗಿ ಸ್ಪರ್ಧಾ ಕಣದಲ್ಲಿದ್ದಾರೆ.
ವಾರ್ಡ್ 1: ನೀಲಮ್ಮ (ಕಾಂಗ್ರೆಸ್), ದಾಕ್ಷಾಯಿಣಿ(ಜಾ.ದಳ), ಮಹದೇವಮ್ಮ(ಬಿಜೆಪಿ), ನಂಜಮ್ಮಣ್ಣಿ (ಬಿಎಸ್ಆರ್), ನಾಗರತ್ನ(ಕೆಜೆಪಿ), ಮಲ್ಲಮ್ಮ(ವಾಟಾಳ್). ವಾರ್ಡ್ 2- ಜಬೀನ್ ತಾಜ್(ಕಾಂಗ್ರೆಸ್)ಸುಬ್ಬಲಕ್ಷ್ಮಿ(ಜೆಡಿಎಸ್), ಕಮಲಾಬಾಯಿ(ಬಿಜೆಪಿ), ಅಜೀರಾಬಿ(ಬಿಎಸ್ಆರ್), ಸೆಲ್ವಿಬಾಬು(ಕೆಜೆಪಿ), ನೀಲಮ್ಮ (ಕೆಎಂಪಿ). ವಾರ್ಡ್ 3- ಪುಟ್ಟಸ್ವಾಮಿ(ಕಾಂಗ್ರೆಸ್), ಚನ್ನಂಜಯ್ಯ(ಜೆಡಿಎಸ್), ಮಹೇಶ್(ಬಿಎಸ್ಆರ್), ನಂಜುಂಡಸ್ವಾಮಿ(ವಾಟಾಳ್), ಎಂ.ಮಹೇಶ್(ಎಸ್ಡಿಪಿಐ), ಬಿ. ಸತೀಶ್(ಪಕ್ಷೇತರ). ವಾರ್ಡ್ 4- ಫರೀದಾ ಬೇಗಂ(ಕಾಂಗ್ರೆಸ್), ಶಾಹೀರಾಬೇಗಂ(ಜೆಡಿಎಸ್), ಅಸ್ಮಾಬಾನು(ಬಿಎಸ್ಆರ್), ಸಹೀದಾಬೇಗಂ(ವಾಟಾಳ್), ವಹೀದಾಖಾನ್(ಎಸ್ಡಿಪಿಐ). ವಾರ್ಡ್ 5- ಎ.ಎಚ್.ನಜ್ರುಲಾಖಾನ್(ಕಾಂಗ್ರೆಸ್), ಮಹಮದ್ ಅಸ್ಗರ್(ಜೆ ್ಜಡಿಎಸ್), ಸೆಂಥಿಲ್ ಕುಮಾರ್(ಬಿಎಸ್ಆರ್), ಮಹಮದ್ಖಾನ್(ಕೆಜೆಪಿ), ಸೈಯದ್ನೂರ್(ಕೆಎಂಪಿ), ಸೈಯದ್ ಇಮ್ರಾನ್, ಇರ್ಷಾದ್, ರಫೀಕುಲ್ಲಾ, ಎ.ಆಹ್ಮದ್ ಉಲ್ಹಕ್(ಪಕ್ಷೇತರ).
ವಾರ್ಡ್ 6: ಶಬನಾ(ಕಾಂಗ್ರೆಸ್), ರೇಷ್ಮಾಬಾನು(ಜೆಡಿಎಸ್), ಜಿಯಾಸುಲ್ತಾನ್(ಎಸ್ಡಿಪಿಐ). ವಾರ್ಡ್ 7- ಪರಮೇಶ(ಕಾಂಗ್ರೆಸ್) ಜಾಫರ್ ಹುಸೇನ್(ಜೆಡಿಎಸ್), ಸುಂದರರಾಜು(ಬಿಜೆಪಿ), ಸಿ.ಎನ್. ವೆಂಕಟರಾವ್(ಬಿಎಸ್ಆರ್), ಎಂ.ರಾಜಶೇಖರಮೂರ್ತಿ(ಕೆಜೆಪಿ), ಕೆ.ರಾಜೇಂದ್ರ(ವಾಟಾಳ್), ಇರ್ಷಾದ್ ಅಹ್ಮದ್(ಎಸ್ಡಿಪಿಐ), ಎಸ್.ಬಸವಣ್ಣ(ಕೆಎಂಪಿ), ಎಂ.ಪಿ.ನಾಗೇಂದ್ರ, ನಾರಾಯಣಸ್ವಾಮಿ, ಎನ್. ಗುರು, ವೆಂಕಟೇಶ್(ಪಕ್ಷೇತರರು). ವಾರ್ಡ್ 8 - ಕೆ. ನಾಗರಾಜು(ಕಾಂಗ್ರೆಸ್), ಸಿ.ರಮೇಶ(ಜೆಡಿಎಸ್), ರಾಜೇಶ್(ಬಿಜೆಪಿ) ಸಿ.ಎಸ್. ಚಂದ್ರಶೇಖರಯ್ಯ(ಬಿಎಸ್ಆರ್) ಜೆ.ಮಹೇಶ(ಕೆಜೆಪಿ). ವಾರ್ಡ್ 9- ಎಂ.ಆಶಾ(ಕಾಂಗ್ರೆಸ್), ಎಸ್.ಎನ್. ರೇಣುಕಾ(ಜೆಡಿಎಸ್), ಪಿ.ರಾಜಮಣಿ(ಬಿಜೆಪಿ), ಬಿ.ಆರ್.ಇಂದ್ರಾಣಿ(ಕೆಜೆಪಿ), ವಿ.ಮಮತಾಬಾಯಿ (ವಾಟಾಳ್), ಪುಷ್ಪನಾಗರತ್ನ(ಎಸ್ಡಿಪಿಐ). ವಾರ್ಡ್ 10- ಕೇಶವಮೂರ್ತಿ(ಕಾಂಗ್ರೆಸ್), ನಾರಾಯಣ(ಜೆಡಿಎಸ್), ಸಿದ್ದರಾಜು(ಬಿಜೆಪಿ), ಎಚ್.ಮಹದೇವಯ್ಯ(ಬಿಎಸ್ಆರ್), ಮಹೇಶ(ಕೆಜೆಪಿ), ಸಿದ್ದರಾಜು (ವಾಟಾಳ್). ವಾರ್ಡ್ 11- ಸಿ.ಎನ್. ತಿರುಮಲೇಶ್(ಕಾಂಗ್ರೆಸ್), ಸಿ.ಚೂಡಣ್ಣ ಕಂಠ(ಜೆಡಿಎಸ್), ಆರ್. ಶಿವಕುಮಾರ್(ಬಿಜೆಪಿ), ವಿಜಯಕುಮಾರ್(ಬಿಎಸ್ಆರ್), ಜಿ.ಮೋಹನ್ಕುಮಾರ್, ಆರ್. ರಂಗಸ್ವಾಮಿ (ಪಕ್ಷೇತರ).
ವಾರ್ಡ್ 12: ಮಹಮ್ಮದ್ ಸೈಯದ್(ಕಾಂಗ್ರೆಸ್), ಗಣೇಶ್ ದೀಕ್ಷಿತ್(ಬಿಜೆಪಿ), ಸಿ.ಎಸ್.ಸೈಯದ್ ಅರೀಫ್ (ಎಸ್ಡಿಪಿಐ) ನವೀನ್(ಪಕ್ಷೇತರ). ವಾರ್ಡ್ 13- ಎಂ ಕಲಾವತಿ(ಕಾಂಗ್ರೆಸ್), ಸಿ.ಎಸ್. ಸುಷ್ಮಾ(ಜೆಡಿಎಸ್), ಕೆಂಪಮ್ಮ(ಬಿಎಸ್ಆರ್), ಚಿನ್ಮಮ್ಮ(ಪಕ್ಷೇತರ). ವಾರ್ಡ್ 14- ನಂಜುಂಡಸ್ವಾಮಿ(ಕಾಂಗ್ರೆಸ್), ಆರ್. ಮಹದೇವಯ್ಯ(ಜೆಡಿಎಸ್), ಎಂ.ಎನ್. ಹರೀಶ್(ಬಿಎಸ್ಆರ್), ಚಾಂದ್ಪಾಷ(ಕೆಎಂಪಿ), ತೌಷೀಕ್ ಅಹಮ್ಮದ್(ಎಸ್ಡಿಪಿಐ), ಅಸ್ಲಾಂಪಾಷ(ಪಕ್ಷೇತರ). ವಾರ್ಡ್ 15- ವಸಂತ(ಕಾಂಗ್ರೆಸ್), ರತ್ನಮ್ಮ(ಜೆಡಿಎಸ್ ), ಶಂಕುತಲಾ(ಕೆಜೆಪಿ), ಎಂ.ವಾಟಾಳ್ (ವಾಟಾಳ್). ವಾರ್ಡ್ 16- ಶಿವನಂಜಯ್ಯ(ಕಾಂಗ್ರೆಸ್), ಲಕ್ಷ್ಮಿ(ಜೆಡಿಎಸ್), ನಾರಾಯಣಸ್ವಾಮಿ(ಬಿಜೆಪಿ), ಚಾ.ಹ.ಶಿವರಾಜು(ಬಿಎಸ್ಆರ್), ಶೋಭಾ(ಪಕ್ಷೇತರ). ವಾರ್ಡ್ 17- ಭಾಗ್ಯಮ್ಮ(ಕಾಂಗ್ರೆಸ್), ಭಾಗ್ಯ(ಜೆಡಿಎಸ್), ಅನ್ನಪೂರ್ಣ(ಬಿಜೆಪಿ), ವಸಂತಮ್ಮ(ಬಿಎಸ್ಆರ್), ನಾಗಮ್ಮ (ಕೆಎಂಪಿ). ವಾರ್ಡ್ 18- ಆರ್. ನಾಗರಾಜು(ಕಾಂಗ್ರೆಸ್), ಆರ್. ಕೃಷ್ಣ(ಜಾ.ದಳ), ಶಿವಣ್ಣ(ಬಿಜೆಪಿ), ಬಸಪ್ಪ(ಬಿಎಸ್ಆರ್), ಕೃಷ್ಣ(ವಾಟಾಳ್), ಸಿ.ಆರ್. ಬಂಗಾರು(ಪಕ್ಷೇತರ). ವಾರ್ಡ್ 19- ಸಿ.ಕೃಷ್ಣ(ಕಾಂಗ್ರೆಸ್), ನಾರಾಯಣ(ಜೆಡಿಎಸ್), ಕುಮಾರ(ಬಿಜೆಪಿ), ಎಸ್. ಚಂಗುಮಣಿ(ಬಿಎಸ್ಆರ್). ವಾರ್ಡ್ 20- ಪದ್ಮ (ಕಾಂಗ್ರೆಸ್), ಯೋಗೇಶ್(ಜೆಡಿಎಸ್), ಆರ್.ಎಲ್.ನಾಗೇಂದ್ರ(ಬಿಜೆಪಿ), ಗೋಪಾಲಕೃಷ್ಣ(ಕೆಜೆಪಿ), ಸಿ.ಬಿ. ನಾಗೇಂದ್ರ(ವಾಟಾಳ್), ಎಚ್.ವಿ.ನಟರಾಜು(ಕೆಎಂಪಿ), ಕೆ.ಎಂ.ನಾಗೇಂದ್ರ, ಪ್ರಶಾಂತಬಾಬು(ಪಕ್ಷೇತರ).
ವಾರ್ಡ್ 21- ಸುದರ್ಶನಗೌಡ(ಕಾಂಗ್ರೆಸ್), ಎಂ.ಚಿದಾನಂದಮೂರ್ತಿ(ಜಾ.ದಳ), ಪ್ರವೀಣ(ಬಿಜೆಪಿ), ಸಿ.ಜೆ.ಶ್ರೀಕಾಂತ್(ಬಿಎಸ್ಆರ್), ಸಿ.ಎನ್.ಪ್ರಕಾಶ್(ವಾಟಾಳ್).
ವಾರ್ಡ್ 22: ಸೈಮನ್ ಡಿ ಸಿಲ್ವ(ಕಾಂಗ್ರೆಸ್), ಎಂ. ಮಂಜುನಾಥ್(ಬಿಜೆಪಿ), ಬಿ.ರವಿ(ಬಿಎಸ್ಆರ್), ವೈ.ಎಂ.ಲೋಕೇಶ್(ಕೆಜೆಪಿ), ಎಲ್.ಸುರೇಶ್, ಸಿ.ಪಿ.ಪವನ್ ಕುಮಾರ್(ಪಕ್ಷೇತರ). ವಾರ್ಡ್ 23- ಪಿ.ಚಿನ್ನಸ್ವಾಮಿ(ಕಾಂಗ್ರೆಸ್), ಎಂ.ಮೂರ್ತಿ(ಜೆಡಿಎಸ್), ಸಿ.ಎಸ್.ಮಹದೇವನಾಯಕ(ಬಿಜೆಪಿ), ಸಿ. ಶಂಕರ್(ಬಿಎಸ್ಆರ್), ಸಿ.ಕೃಷ್ಣ(ಕೆಜೆಪಿ). ವಾರ್ಡ್ 24- ಮಹದೇವ(ಕಾಂಗ್ರೆಸ್), ಜೆ.ಮಹೇಶ್(ಜೆಡಿಎಸ್)ೆಕೆಂಪರಾಜು(ಬಿಜೆಪಿ), ಚಿಕ್ಕ ಅಂಕಶೆಟ್ಟಿ(ವಾಟಾಳ್), ಮಹೇಶ್(ಕೆಎಂಪಿ), ಬಂಗಾರಶೆಟ್ಟಿ, ಎಸ್.ಮಹದೇವ, ಜೆ.ಎಂ.ಮಹೇಶ್, ಬಸವರಾಜು(ಪಕ್ಷೇತರ). ವಾರ್ಡ್ 25- ಮಹೇಶ್(ಕಾಂಗ್ರೆಸ್), ಗಂಗಾಧರ(ಜೆಡಿಎಸ್) ಬಿ.ಉಮೇಶ್(ಬಿಜೆಪಿ), ಎಂ.ನಿಂಗರಾಜು(ಬಿಎಸ್ಆರ್), ಪಿ.ಮಹದೇವ(ಕೆಜೆಪಿ), ಮಹದೇವಸ್ವಾಮಿ (ವಾಟಾಳ್), ಥಾಮಸ್ ಒಲವೆರಾ(ಕೆಎಂಪಿ), ಮಹದೇವ್(ಪಕ್ಷೇತರ). ವಾರ್ಡ್ 26 - ಡಿ.ಎನ್. ಉಷಾಕಲಾ(ಕಾಂಗ್ರೆಸ್), ಎಂ.ವಿ. ಅಂಬುಜಾ(ಬಿಜೆಪಿ), ವಿಜಯಕುಮಾರಿ(ಕೆಜೆಪಿ), ಎಸ್. ಅಂಬಿಕಾ(ವಾಟಾಳ್). ವಾರ್ಡ್ 27- ಎಲ್.ಪ್ರಸನ್ನ(ಕಾಂಗ್ರೆಸ್), ಗುಜ್ಜಯ್ಯ(ಬಿಎಸ್ಆರ್), ನಾಗರಾಜು(ಕೆಜೆಪಿ), ಶಿವನಂಜಯ್ಯ(ಕೆಎಂಪಿ), ಆರ್.ಪಿ.ನಂಜುಂಡಸ್ವಾಮಿ, ಎಂ.ಶಿವಣ್ಣ(ಪಕ್ಷೇತರ).
ವಾರ್ಡ್ 28: ಆರ್.ಎಂ.ರಾಜಪ್ಪ(ಕಾಂಗ್ರೆಸ್), ಎಂ.ಎನ್. ಪ್ರಶಾಂತಕುಮಾರ್(ಜೆಡಿಎಸ್), ಪರಶಿವಯ್ಯ(ಬಿಜೆಪಿ), ಎಂ.ಶಿವಮೂರ್ತಿ(ಬಿಎಸ್ಆರ್), ಜಗದೀಶ(ಕೆಜೆಪಿ), ಕೆ.ಎಸ್.ಮಹೇಶ್(ವಾಟಾಳ್), ಎಸ್.ಶ್ರೀಕಂಠಮೂರ್ತಿ(ಪಕ್ಷೇತರ). ವಾರ್ಡ್ 29- ಕುಮಾರಿ(ಕಾಂಗ್ರೆಸ್), ಎಸ್. ಶೈಲಾ(ಬಿಜೆಪಿ), ಕೆ. ರಾಜೇಶ್ವರಿ (ಬಿಎಸ್ಆರ್), ಪಿ.ಸುಧಾ(ಕೆಜೆಪಿ), ರೂಪಾ, ಆರ್.ಜ್ಯೋತಿ(ಪಕ್ಷೇತರರು). ವಾರ್ಡ್ 30- ಬಸವರಾಜು (ಕಾಂಗ್ರೆಸ್), ಬಂಗಾರಸ್ವಾಮಿ(ಜೆಡಿಎಸ್), ಪುಟ್ಟಸ್ವಾಮಿ(ಬಿಜೆಪಿ), ಲಿಂಗರಾಜು(ಬಿಎಸ್ಆರ್), ನಂಜುಂಡಸ್ವಾಮಿ (ಕೆಜೆಪಿ), ಮಹದೇವಯ್ಯ(ವಾಟಾಳ್), ಮಂಜುಳ(ಪಕ್ಷೇತರ). ವಾರ್ಡ್ 31- ಆರ್.ಜಿ.ತೇಜಸ್ವಿನಿ(ಜೆಡಿಎಸ್), ಶೋಭಾ(ಬಿಎಸ್ಆರ್), ಸುಮಲತಾ, ಮಾದಾಲಾಂಬಿಕಾ, ಶೋಭಾ(ಪಕ್ಷೇತರ).
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.