ನೀರಿನ ಪ್ಲಾಂಟ್ಮೇಲೆ ದಾಳಿ
ಚಳ್ಳಕೆರೆ: ಪಟ್ಟಣದ ವಿವಿಧೆಡೆ ಇರುವ ಕುಡಿಯುವ ನೀರಿನ ಪ್ಲಾಂಟ್ಗಳ ಮೇಲೆ ತಹಸೀಲ್ದಾರ್ ಡಿ.ಕೆ. ರಾಮಚಂದ್ರಪ್ಪ ಮತ್ತು ಆಹಾರ ಸಂರಕ್ಷಣಾಧಿಕಾರಿ ತಿರುಮಲೇಶ ದಿಢೀರ್ ದಾಳಿ ನಡೆಸಿ ಐಎಸ್ಎ ಮಾರ್ಕ್ ಇಲ್ಲದ ಘಟಕಗಳಿಗೆ ಬೀಗ ಮುದ್ರೆ ಹಾಕಿದ್ದಾರೆ.
ಇಲ್ಲಿನ ಸಪ್ತಗಿರಿ, ವಿವಿಎಸ್, ಮೇಘ, ಎಂ.ಆರ್, ಶುಭ ಸೇರಿದಂತೆ ಹಲವಾರು ನೀರಿನ ಪ್ಲಾಂಟ್ಗಳನ್ನು ತಪಾಸಣೆ ನಡೆಸಿದ ಸಂದರ್ಭದಲ್ಲಿ ಐಎಸ್ಐ ಮಾನ್ಯತೆ ಇಲ್ಲದೇ ಇರುವುದು ಕಂಡುಬಂದಿದೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಈ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.