ಅತಂತ್ರ ಸ್ಥಿತಿಯಲ್ಲಿ ಹೊಳಲ್ಕೆರೆ ಪಪಂ
ಕ.ಪ್ರ ವಾರ್ತೆ, ಹೊಳಲ್ಕೆರೆ, ಮಾ.11
ಹೊಳಲ್ಕೆರೆ ಪಟ್ಟಣ ಪಂಚಾಯ್ತಿಯ 15 ವಾರ್ಡ್ಗಳಲ್ಲಿ 15ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅವಿರೋಧ ಆಯ್ಕೆಯಾಗಿದ್ದು, ಉಳಿದ 14 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 7, ಕೆಜೆಪಿ- 5, ಬಿಜೆಪಿ-2 , ಪಕ್ಷೇತರ -1 ಸ್ಥಾನ ಪಡೆದು ಪ.ಪಂನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
2ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ಬೆಂಬಲ ಪಡೆದು ಕಾಂಗ್ರೆಸ್ ಹೊಳಲ್ಕೆರೆ ಪಪಂ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಗೆದ್ದವರು:1-ನೇವಾರ್ಡ್ ಪಿ.ಎಚ್. ಮುರುಗೇಶ್ (ಕಾಂಗ್ರೆಸ್), ಸಮೀಪದ ಪ್ರತಿಸ್ಪರ್ಧಿ ಎಸ್.ವೇದಮೂರ್ತಿ ವಕೀಲ (ಬಿಜೆಪಿ) 2- ನೇವಾರ್ಡ್ ಸೈಯದ್ ಸಯೀದ್ (ಪಕ್ಷೇತರ), ಸಮೀಪದ ಪ್ರತಿಸ್ಪರ್ಧಿ ಡಿ. ಮಲ್ಲಪ್ಪ (ಕೆಜೆಪಿ), 3ನೇ ವಾರ್ಡ್ ಎಚ್.ಆರ್. ಇಂದುಧರಮೂರ್ತಿ (ಕೆಜೆಪಿ), ಸಮೀಪದ ಪ್ರತಿಸ್ಪರ್ಧಿ ಚಿದಾನಂದ (ಕಾಂಗ್ರೆಸ್), 4-ನೇವಾರ್ಡ್ ಶಾರದ ಬಿ.ಎಸ್.ರುದ್ರಪ್ಪ (ಕಾಂಗ್ರೆಸ್), ಸಮೀಪದ ಪ್ರತಿಸ್ಪರ್ಧಿ ಸುನಂದಮ್ಮ (ಕೆಜೆಪಿ), 5-ನೇವಾರ್ಡ್ ಸವಿತ ಬಸವರಾಜ್ (ಬಿಜೆಪಿ), ಸಮೀಪದ ಪ್ರತಿಸ್ಪರ್ಧಿ ಶೀಲಾ (ಕೆಜೆಪಿ), 6-ನೇವಾರ್ಡ್ ಯಶೋಧ ಆನಂದ್ (ಕೆಜೆಪಿ), ಸಮೀಪದ ಪ್ರತಿಸ್ಪರ್ಧಿ ಸರೋಜಮ್ಮ (ಬಿಎಸ್ಆರ್), 7-ನೇವಾರ್ಡ್ ಸೈಯದ್ ಸಜೀಲ್ (ಕಾಂಗ್ರೆಸ್), ಸಮೀಪದ ಪ್ರತಿಸ್ಪರ್ಧಿ ಸೈಯದ್ ದಾವೂದ್ (ಕೆಜೆಪಿ), 8-ನೇವಾರ್ಡ್ ಚಂದ್ರಕಲಾ ಪ್ರಕಾಶ್ (ಕಾಂಗ್ರೆಸ್), ಸಮೀಪದ ಪ್ರತಿಸ್ಪರ್ಧಿ ಸವಿತ ರುದ್ರೇಶ್ (ಕೆಜೆಪಿ), 9-ನೇವಾರ್ಡ್ ಕೆ.ಸಿ. ರಮೇಶ್ (ಕೆಜೆಪಿ) ಸಮೀಪದ ಚನ್ನಕೇಶವ ಕಾಂಗ್ರೆಸ್, ಸಮೀಪದ ಪ್ರತಿಸ್ಪರ್ಧಿ ಬಸವರಾಜ (ಪಕ್ಷೇತರ), 10-ನೇವಾರ್ಡ್ ಜಯ್ಯಮ್ಮ ಸಂಗನಗುಂಡಿ (ಕಾಂಗ್ರೆಸ್), ಸಮೀಪದ ಪ್ರತಿಸ್ಪರ್ಧಿ ರಂಗಮ್ಮ (ಕೆಜೆಪಿ), 11ನೇ ವಾರ್ಡ್ ಸೈಯದ್ ಖಾದರ್ (ಕಾಂಗ್ರೆಸ್), ಸಮೀಪದ ಪ್ರತಿಸ್ಪರ್ಧಿ ಮಂಜುನಾಥ್ (ಬಿಜೆಪಿ), 12-ನೇವಾರ್ಡ್ ವಿ.ಸವಿತ (ಬಿಜೆಪಿ), ಸಮೀಪದ ಪ್ರತಿಸ್ಪರ್ಧಿ ಅನಿತಾ ಮಂಜುನಾಥ್ (ಕೆಜೆಪಿ), 13-ನೇವಾರ್ಡ್ ಹಬೀಬ್ ಉರ್ ರೆಹಮಾನ್ (ಕೆಜೆಪಿ) ಸಮೀಪದ ಪ್ರತಿಸ್ಪರ್ಧಿ ಹಾಲಸ್ವಾಮಿ (ಕಾಂಗ್ರೆಸ್), 14ನೇ ವಾರ್ಡ್ ಅಲ್ಲಾಬಕ್ಷ್ ಖಾನ್ (ಕೆಜೆಪಿ) ಸಮೀಪದ ಪ್ರತಿಸ್ಪರ್ಧಿ ಅಬ್ದುಲ್ ವಾಹಿದ್ (ಕಾಂಗ್ರೆಸ್), 15-ನೇವಾರ್ಡ್ ರಾಜಪ್ಪ ಕಾಂಗ್ರೆಸ್ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.