ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸೇಡಂ; 36 ಜನ ಬಿಜೆಪಿಗೆ ಸೇರ್ಪಡೆ

Lingaraj Badiger
Updated On : 2 Apr 2013, 11:19 am

ಕನ್ನಡಪ್ರಭ ವಾರ್ತೆ, ಸೇಡಂ, ಏ.1
ಕೆಜೆಪಿ ಹಾಗೂ ಕಾಂಗ್ರೆಸ್ ತೊರೆದಿರುವ 36 ಜನ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ವಾರ್ಡ್ ನಂ.2 ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಶಿವಶರಣಪ್ಪ ಪಾಟೀಲ್ ತೇಲ್ಕೂರ್, ಅನಂತರೆಡ್ಡಿ ಪಾಟೀಲ್ ಬಟಗೇರಾ, ನ್ಯಾಯವಾದಿ ಆರ್.ಎಸ್. ಪಾಟೀಲ್, ಶಾಮರಾವ ಪಾಟೀಲ್ ಹೆಡ್ಡಳ್ಳಿ ಸಮ್ಮುಖದಲ್ಲಿ ಈ ಕಾರ್ಯಕರ್ತರು ಸೇರ್ಪಡೆಯಾದರು.
ಬಸವರಾಜ ಕುಪನೂರ, ಜಗದೀಶ ಕುಪನೂರ, ಅಂಬರೀಶ ಪಾಗಾ, ಶ್ರೀಕಾಂತ ಪಾಗಾ, ಶ್ರೀಕಾಂತ ತಡಕಲ್, ಸಿದ್ರಾಮ ಪಾಗಾ, ಮಲ್ಲಿಕಾರ್ಜುನ ಮಠಪತಿ, ಸಿದ್ಧರಾಜ ಗಜಕೇರಿ, ರಾಜು ಕೋಸ್ಗಿ, ಶರಣು ಊಡಗಿ, ಆನಂದ ಪಾಗಾ, ವಿಶ್ವನಾಥ ಸಂಗಾವಿ, ಅಂಬರೀಶ ಪೇಪರ್, ಶಿವಸಾಗರ ಪೇಪರ್, ಮಲ್ಲಿಕಾರ್ಜುನ ಕುಪನೂರ, ಶರಣು ಕೋಸ್ಗಿ, ವಿರೇಶ ಮಠಪತಿ, ಅರವಿಂದ ಕೋಸ್ಗಿ, ಪ್ರಕಾಶ ತಳವಾರ, ನರತ ಬಿಬ್ಬಳ್ಳಿ, ಶಾಂತಕುಮಾರ ಮಠಪತಿ, ವಿಶ್ವನಾಥ ವಿಸಿ, ಶಶಿಧರ ಹಲಕರ್ಟಿ, ಆನಂದ ಪತ್ರಿ, ಸಿದ್ದು ಪೂಜಾರಿ, ರಮೇಶ ದರಮೇಲಿ, ಯಲ್ಲಾಲಿಂಗ ರೇಷ್ಮಿ, ಶಿವಕುಮಾರ ಗಣಾಚಾರಿ, ರಾಜು ಪಾಗಾ, ಸಿದ್ಧರಾಜ ಖಜುರಿ, ನಾಗರಾಜ ಮರಗೋಳ, ಸುನೀಲ್ ವೆಂಕಟೇಶ ಯಾಕಾಪುರ, ಸರಸ್ವತಿ ರಾಜೇಂದ್ರ ಮಂಗಲಗಿ, ಲಲಿತಾಬಾಯಿ ವೆಂಕಟೇಶ ಯಾಕಾಪುರ, ಬಸವರಾಜ ಕೋಟ್ರಕಿ ಸೇರ್ಪಡೆಗೊಂಡಿದ್ದಾರೆ.
ಕಾಶಿನಾಥ ನಿಡಗುಂದಾ ನಿರೂಪಿಸಿದರು. ರಾಜು ನೀಲಂಗಿ ಸ್ವಾಗತಿಸಿ ಪರಿಚಯಿಸಿದರು. ಅರುಣ ಹೂಗಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement