ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತಪಾಸಣೆಗೆ ಸಹಕರಿಸಿ

Rashmi Kasaragodu
Updated On : 10 Apr 2013, 11:02 am

ಗುಲ್ಬರ್ಗ: ಮೇ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಪ್ರಯುಕ್ತ ನಗರದಿಂದ ಹೊರಹೋಗುವ ಮತ್ತು ಒಳ ಬರುವ ವಾಹನಗಳ ತಪಾಸಣೆ ಸಲುವಾಗಿ ನಗರದ ಮುಖ್ಯ ರಸ್ತೆಗಳಾದ ಜೇವರ್ಗಿ ರಸ್ತೆ, ಹುಮನಾಬಾದ್ ರಸ್ತೆ, ಸೇಡಂ ರಸ್ತೆ, ಆಳಂದ ರಸ್ತೆಗಳಲ್ಲಿ ಹಾಗೂ ಅಂತಾರಾಜ್ಯ ಗಡಿ ಭಾಗಗಳಲ್ಲಿ ಗಡಿ ಭದ್ರತಾ ಪಡೆ ಮತ್ತು ಸ್ಥಳೀಯ ಪೊಲೀಸರನ್ನೊಳಗೊಂಡ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಗುಲ್ಬರ್ಗ ಪೊಲೀಸ್ ಅಧೀಕ್ಷಕರು ಪ್ರಕಟಣೆ ಮೂಲಕ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement