ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

11 ನಾಮಪತ್ರ ಸಲ್ಲಿಕೆ

Lingaraj Badiger
Updated On : 16 Apr 2013, 11:04 am

ಅಫಜಲ್ಪುರ: ಅಫಜಲ್ಪುರ ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷಗಳಿಂದ ಒಟ್ಟು 11 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾ ಅಧಿಕಾರಿ ಸಿ.ವಿ. ಹಿರೇಮಠ, ಸಹಾಯಕ ಚುನಾವಣಾ ಅಧಿಕಾರಿ ಶಿವರಂಗಪ್ಪ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದಿಂದ ಗೋವಿಂದ ಬಟ್ಟ 1 ನಾಮಪತ್ರ, ಜೆಡಿಎಸ್‌ನಿಂದ ವಿಠ್ಠಲ್ ಹೇರೂರ 3 ನಾಮಪತ್ರ, ಬಿಜೆಪಿಯಿಂದ ದೀಲಿಪ ಪಾಟೀಲ್ 3 ನಾಮಪತ್ರ, ಕೆಜೆಪಿಯಿಂದ ಎಂ.ವೈ.ಪಾಟೀಲ್ ಹಾಗೂ ಅರುಣಕುಮಾರ ಪಾಟೀಲ್ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ ಮಾಲಿಕಯ್ಯ ಗುತ್ತೇದಾರ 2 ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement