ಜಿಲ್ಲೆಯಲ್ಲಿ ಒಟ್ಟು 278 ಉಮೇದುವಾರಿಕೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.17
ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರಂದು ನಡೆಯುವ ಚುನಾವಣೆಗಾಗಿ ಬುಧವಾರ 116 ಅಭ್ಯರ್ಥಿಗಳಿಂದ ಒಟ್ಟು 138 ನಾಮಪತ್ರಗಳು ಸಲ್ಲಿಕೆಯಾಗಿವೆ. ಈವರೆಗೆ ಒಟ್ಟು 278 ನಾಮಪತ್ರಗಳನ್ನು ಸ್ವೀಕರಿಸಿದಂತಾಗಿದೆ.
ಬುಧವಾರ ವಿಧಾನಸಭಾ ಕ್ಷೇತ್ರವಾರು ನಾಮಪತ್ರಗಳನ್ನು ಸಲ್ಲಿಸಿದ ಅಭ್ಯರ್ಥಿಗಳ ಹೆಸರು ಹಾಗೂ ಪಕ್ಷದ ವಿವರ ಇಂತಿದೆ.
ಅಫಜಲ್ಪುರ: ಮಲ್ಲಪ್ಪ- ಪಕ್ಷೇತರ, ಮಕ್ಬೂಲ್ ಪಟೇಲ್- ಪಕ್ಷೇತರ, ದಿಲೀಪ ಪಾಟೀಲ್- ಬಿಜೆಪಿ, ಸಿದ್ರಾಮಪ್ಪ - ಪಕ್ಷೇತರ, ಶ್ರೀಶೈಲ್- ಪಕ್ಷೇತರ, ಬಸವರಾಜ- ಪಕ್ಷೇತರ, ಚಂದ್ರಶೇಖರ- ಪಕ್ಷೇತರ, ಹುಚ್ಚಪ್ಪ-ಬಿಎಸ್ಪಿ, ಗೋವಿಂದ ಭಟ್- ಎಸ್ಪಿ, ವಿಕ್ರಂ ಭಟ್- ಪಕ್ಷೇತರ, ಮಾಲೀಕಯ್ಯ ವಿ. ಗುತ್ತೇದಾರ- ಕಾಂಗ್ರೆಸ್, ಸೋಮಶೇಖರ- ಪಕ್ಷೇತರ, ಮಹಾದೇವ- ಪಕ್ಷೇತರ, ಶರಣಬಸಪ್ಪ- ಪಕ್ಷೇತರ.
ಜೇವರ್ಗಿ: ಚಂದ್ರಶೇಖರಯ್ಯ- ಜೆಡಿಎಸ್, ರೇವಣಸಿದ್ದಪ್ಪ- ಪಕ್ಷೇತರ, ಬಸಮ್ಮ ಮಳ್ಳಿ- ಪಕ್ಷೇತರ, ಬೈಲಪ್ಪ-ಬಿಎಸ್ಸಾರ್ ಕಾಂಗ್ರೆಸ್, ಅಖ್ತರ್ ಪರ್ವೀನ್ ಪಟೇಲ್ ನಾಡಗೌಡ- ಎಸ್ಪಿ, ಅಲೀಂ ಜಮೀರುದ್ದೀನ್- ಪಕ್ಷೇತರ, ಮಹಾದೇವಪ್ಪ- ಜೆಡಿಯು, ಹಣಮಂತ- ಪಕ್ಷೇತರ, ಎಂ.ಗುಲಾಮ್ ರಸೂಲ್- ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಬಸವರಾಜ- ಪಕ್ಷೇತರ, ಎಂ.ನಯಿಮೊದ್ದೀನ್- ನ್ಯಾಷನಲ್ ಡೆವಲಪಮೆಂಟ್ ಪಾರ್ಟಿ, ಮಹೇಶಕುಮಾರ ರಾಠೋಡ- ಸಿಪಿಐ., ದೊಡ್ಡಪ್ಪಗೌಡ ಪಾಟೀಲ್- ಬಿಜೆಪಿ, ಲಕ್ಷ್ಮೀಕಾಂತ- ಪಕ್ಷೇತರ, ದೇವರಾಜ- ಪಕ್ಷೇತರ, ಕಲ್ಲಲಿಂಗ- ಪಕ್ಷೇತರ, ಇಸ್ಮಾಯಿಲ್- ಪಕ್ಷೇತರ, ಸುಭಾಷ- ಪಕ್ಷೇತರ.
ಚಿತ್ತಾಪುರ(ಎಸ್‌ಸಿ): ಮಹಾದೇವಪ್ಪ ತಳವಾರ- ಪಕ್ಷೇತರ, ಜೇಮಸಿಂಗ್- ಪಕ್ಷೇತರ, ಸೀತಾರಾಮ- ಪಕ್ಷೇತರ, ರಾಜು- ಪಕ್ಷೇತರ, ಶರಣಪ್ಪ- ಪಕ್ಷೇತರ, ಅಯ್ಯಪ್ಪ- ಬಿಎಸ್ಪಿ, ತಿಪ್ಪಣ್ಣ- ಜೆಡಿಎಸ್, ವೆಂಕಟೇಶ- ಬಿಎಸ್ಸಾರ್ ಕಾಂಗ್ರೆಸ್.
ಸೇಡಂ: ಶಿವಶರಣಪ್ಪ- ಬಿಎಸ್ಪಿ, ಗುಂಡಪ್ಪ- ಪಕ್ಷೇತರ, ಶಂಕರ ಬಂಡಿ- ಜೆಡಿಯು, ಜಗನ್ನಾಥ ರೆಡ್ಡಿ- ಪಕ್ಷೇತರ, ಮುಕ್ರಂಖಾನ್- ಜೆಡಿಎಸ್, ಕಣ್ಣಯ್ಯದೇವ ಜ್ಞಾನಿ- ಬಿಎಸ್ಸಾರ್ ಕಾಂಗ್ರೆಸ್, ಅಮೃತಪ್ಪ- ಎಸ್ಪಿ
ಚಿಂಚೋಳಿ(ಎಸ್‌ಸಿ ಮೀಸಲು): ವಿಠ್ಠಲ್- ಬಿಎಸ್ಸಾರ್ ಕಾಂಗ್ರೆಸ್, ಗೋಪಾಲ ರಾಠೋಡ- ಎಸ್ಪಿ, ಗೌತಮ- ಬಿಎಸ್ಪಿ, ಸಂದೀಪ ಚವ್ಹಾಣ- ಪಕ್ಷೇತರ, ಗೋಪಾಲರಾವ- ಬಿಎಸ್ಸಾರ್ ಕಾಂಗ್ರೆಸ್, ಉಮೇಶ ಜಾಧವ- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಸುರೇಶ ಚವ್ಹಾಣ- ಪಕ್ಷೇತರ, ಶಾಮರಾವ- ಹಿಂದುಸ್ತಾನ ಜನತಾ ಪಕ್ಷ, ವೆಂಕಟೇಶ್ವರರಾವ ಕಪವಾಟ- ಜೆಡಿಯು, ಮಲ್ಲಿಕಾರ್ಜುನ ಗಾಜರೆ- ಜೆಡಿಎಸ್, ಸುನೀಲ ಮೋತಿಲಾಲ-ಪಕ್ಷೇತರ.
ಗುಲ್ಬರ್ಗ ಗ್ರಾಮಾಂತರ(ಎಸ್‌ಸಿ ಮೀಸಲು): ಜಿ.ರಾಮಕೃಷ್ಣ- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಶಿವಶರಣಪ್ಪ- ಪಕ್ಷೇತರ, ಬಾಬುರಾವ ಚವ್ಹಾಣ- ಕೆಜೆಪಿ., ಅಂಬಾರಾಯ-ಬಿಎಸ್ಪಿ, ಗೋಪಿನಾಥ- ಕರ್ನಾಟಕ ಮಕ್ಕಳ ಪಕ್ಷ, ರಾಜೇಂದ್ರ ನಾಯಕ್- ಜೆಡಿಯು, ಧೂಳಪ್ಪ- ಜೆಡಿಎಸ್, ನಾಗೇಂದ್ರಪ್ಪ- ಪಕ್ಷೇತರ, ವಿಠ್ಠಲ್ ಜಾಧವ- ಪಕ್ಷೇತರ, ಮಸ್ತಾನ್- ಆರ್‌ಪಿಐ(ಅ), ಸತೀಶ ಬಸವರಾಜ- ಪಕ್ಷೇತರ.
ಗುಲ್ಬರ್ಗ(ದ): ಶಶೀಲ್ ನಮೋಶಿ- ಜೆಡಿಎಸ್, ಹಣಮಂತ- ಪಕ್ಷೇತರ, ನಾಗೇಂದ್ರ ಹರಸೂರ- ಜೆಡಿಯು, ಮಹಮ್ಮದ್ ಅಲಿ ಲಾಡ್ಲೆಸಾಬ್- ಪಕ್ಷೇತರ, ಸಯ್ಯದ್ ಸಜ್ಜದ್ ಅಲಿ- ಬಿಎಸ್ಸಾರ್ ಕಾಂಗ್ರೆಸ್, ಶಶಿಕಾಂತ ಆರ್. ದೀಕ್ಷಿತ- ಪಕ್ಷೇತರ, ಅಶೋಕಕುಮಾರ ಕುಲಕರ್ಣಿ- ಪಕ್ಷೇತರ, ಮಹಮ್ಮದ್ ಜಾಖೀರ್ ಹುಸೇನ್-ಪಕ್ಷೇತರ, ದತ್ತಾತ್ರೇಯ ಪಾಟೀಲ್ ರೇವೂರ- ಬಿಜೆಪಿ., ಎಸ್.ಕೆ. ಕಾಂತಾ- ಕೆಜೆಪಿ., ಕೈಲಾಸನಾಥ ಪಾಟೀಲ್- ಕಾಂಗ್ರೆಸ್, ಪಾರ್ವತಿ ಜಗನ್ನಾಥ- ಎನ್‌ಡಿಪಿ, ಮಹಮ್ಮದ್ ಸಬೀರ್ ಘೌರಿ- ಪಕ್ಷೇತರ, ಗುಂಡಪ್ಪ- ಪಕ್ಷೇತರ, ಸಂಜೀವಕುಮಾರ ಕಾರಿಕಲ್- ಪಕ್ಷೇತರ, ಆರ್.ಡಿ. ಕಟ್ಟಿಮನಿ- ಎಸ್‌ಜೆಪಿ(ಕರ್ನಾಟಕ), ಪ್ರಲ್ಹಾದರಾವ ಮಟಮಾರಿ- ಪಕ್ಷೇತರ, ಬಷೀರ್ ಅಹ್ಮದ್ ಆಲಂ- ಇಂಡಿಯನ್ ನ್ಯಾಷನಲ್ ಲೀಗ್, ಗೀತಾ ಗಂಡ ಅಮರೇಂದ್ರ- ಪಕ್ಷೇತರ, ಮಹಮ್ಮದ್ ಹಮೀದ್ ಖುರೇಷ್- ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ವೆಂಕಟೇಶ- ಪಕ್ಷೇತರ, ವೀರೇಶ ರಾಠೋಡ- ಆಲ್ ಇಂಡಿಯಾ ಪಾರ್ವರ್ಡ ಬ್ಲಾಕ್, ಸಯ್ಯದ್ ಉಸ್ಮಾನಪಾಶಾ- ಪಕ್ಷೇತರ, ಮಹಮ್ಮದ್ ಗಾಲೀಬ್ ಪಾಶಾ- ಪಕ್ಷೇತರ, ದಿನಕರರಾವ ಕುಲಕರ್ಣಿ-ಪಕ್ಷೇತರ.
ಗುಲ್ಬರ್ಗ(ಉ): ನಾಗೇಂದ್ರಪ್ಪ ಪೂಜಾರಿ ಅಡ್ವೋಕೇಟ್- ಪಕ್ಷೇತರ, ವಸಂತ ಚಂದ್ರಸೇನ್- ಪಕ್ಷೇತರ, ರಾಜಗೋಪಾಲ ರೆಡ್ಡಿ- ಬಿಜೆಪಿ, ಕಲ್ಯಾಣರಾವ ಅಂಬಲಗಿ- ಬಿಎಸ್ಸಾರ್ ಕಾಂಗ್ರೆಸ್, ಖಮರುಲ್ ಇಸ್ಲಾಂ-ಕಾಂಗ್ರೆಸ್, ಪ್ರಕಾಶ- ಪಕ್ಷೇತರ, ಮೌಲಾಸಾಬ್- ಪಕ್ಷೇತರ, ಮಿರ್ಜಾ ಖಾಜೀಂಬೇಗ್- ಪಕ್ಷೇತರ, ದತ್ತಾತ್ರೇಯ ಚೌಧರಿ- ಜೆಡಿಯು., ಸಯೀದಾ ರಜೀಯಾ ಬೇಗಂ- ಪಕ್ಷೇತರ.
ಆಳಂದ: ಶಂಕರರಾವ- ಪಕ್ಷೇತರ, ಭೋಜರಾಜ- ಕೆಜೆಪಿ, ಸುಭಾಷ ರುಕ್ಮಯ್ಯ ಗುತ್ತೇದಾರ- ಜೆಡಿಎಸ್, ದತ್ತಪ್ಪ - ರಾಷ್ಟ್ರೀಯ ಸಮಾಜ ಪಕ್ಷ, ಬಾಬುರಾವ- ಪಕ್ಷೇತರ, ಶಿವಾನಂದ- ಕಾಂಗ್ರೆಸ್, ರಾಮಚಂದ್ರ- ಬಿಎಸ್ಪಿ, ಖಂಡೇರಾವ-ಸಮಾಜವಾದಿ ಪಾರ್ಟಿ, ಸಿದ್ರಾಮಪ್ಪ- ಪಕ್ಷೇತರ.
ಏ.18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ.20ರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವ ಕೊನೆಯ ದಿನವಾಗಿದೆ.
ಕೊನೆಯ ದಿನ 138 ನಾಮಪತ್ರ ಸಲ್ಲಿಕೆ
ಗುಲ್ಬರ್ಗ: ವಿಧಾನಸಭೆ ಚುನಾವಣೆಗಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಬುಧವಾರ ಒಂದೇ ದಿನ ಜಿಲ್ಲೆಯಲ್ಲಿ 138 ನಾಮಪತ್ರ ಸಲ್ಲಿಕೆಯಾಗಿವೆ.
ಈ ಪೈಕಿ ಗುಲ್ಬರ್ಗ ದಕ್ಷಿಣ ಕ್ಷೇತ್ರದಿಂದ 17 ಪಕ್ಷೇತರರು ಸೇರಿದಂತೆ 25 ನಾಮಪತ್ರಗಳು ಸಲ್ಲಿಕೆಯಾಗಿವೆ. ಸಲ್ಲಿಕೆಯಾಗಿರುವ ನಾಮಪತ್ರಗಳ ಸಂಖ್ಯೆ ಹೀಗಿದೆ.
ಅಫಜಲ್ಪುರ- 19 ನಾಮಪತ್ರ (ಬಿಎಸ್ಪಿ 2, ಬಿಜೆಪಿ 1, ಕಾಂಗ್ರೆಸ್ 2. ಎಸ್ಪಿ- 1, ಪಕ್ಷೇತರ- 13)
ಜೇವರ್ಗಿ- 20 ನಾಮಪತ್ರ (ಬಿಎಸ್ಪಿ 1, ಬಿಜೆಪಿ 2, ಜೆಡಿಎಸ್ 1, ಬಿಎಸ್ಸಾರ್ ಕಾಂಗ್ರೆಸ್-1, ಜೆಡಿಯು- 1, ಐಯುಎಂಎಲ್- 1, ಎನ್‌ಡಿಪಿ- 1 ಪಕ್ಷೇತರ- 11)
ಚಿತ್ತಾಪುರ(ಮೀ)- 9 ನಾಮಪತ್ರ (ಬಿಎಸ್ಪಿ 2, ಜೆಡಿಎಸ್ 1, ಇತರೆ- ಬಿಎಸ್ಸಾರ್ ಕಾಂಗ್ರೆಸ್- 1, ಪಕ್ಷೇತರ- 5)
ಚಿಂಚೋಳಿ(ಮೀ)- 11 ನಾಮಪತ್ರ (ಬಿಎಸ್ಪಿ 1, ಕಾಂಗ್ರೆಸ್ 1, ಜೆಡಿಎಸ್ 1, ಜೆಡಿಯು- 1, ಬಿಎಸ್ಸಾರ್ ಕಾಂಗ್ರೆಸ್- 1, ಎಸ್ಪಿ- 1, ಪಕ್ಷೇತರ- 4)
ಸೇಡಂ- 12 ನಾಮಪತ್ರ (ಬಿಎಸ್ಪಿ 1, ಜೆಡಿಎಸ್ 3, ಬಿಎಸ್ಸಾರ್- 2, ಎಸ್ಪಿ- 1, ಎಚ್‌ಜೆಪಿ- 1, ಜೆಡಿಯು- 1, ಪಕ್ಷೇತರ- 3)
ಗುಲ್ಬರ್ಗ ಗ್ರಾಮೀಣ(ಮೀ)- 19 ನಾಮಪತ್ರ (ಬಿಎಸ್ಪಿ 3, ಕಾಂಗ್ರೆಸ್ 2, ಜೆಡಿಎಸ್ 2 ಕೆಜೆಪಿ 1, ಆರ್ಪಿಐ- 1, ಜೆಡಿಯು- 1, ಕೆಎಂಪಿ- 2, ಪಕ್ಷೇತರ- 7)
ಗುಲ್ಬರ್ಗ(ದ)- 25 ನಾಮಪತ್ರ (ಬಿಜೆಪಿ 1, ಕಾಂಗ್ರೆಸ್ 1, ಜೆಡಿಎಸ್ 1, ಕೆಜೆಪಿ 2, ಬಿಎಸ್‌ಆರ್- 1, ಎಸ್‌ಜೆಪಿ- 1, ಐಯೂಎಂಎಲ್- 1, ಫಾರ್ವರ್ಡ್ ಬ್ಲಾಕ್- 1. ಪಕ್ಷೇತರ- 17)
ಗುಲ್ಬರ್ಗ(ಉ)- 14 ನಾಮಪತ್ರ (ಬಿಎಸ್ಪಿ 1, ಬಿಜೆಪಿ 3, ಕಾಂಗ್ರೆಸ್ 2, ಜೆಡಿಯು- 1, ಪಕ್ಷೇತರ- 7)
ಆಳಂದ- 9 ನಾಮಪತ್ರ (ಬಿಎಸ್ಪಿ 1, ಕಾಂಗ್ರೆಸ್ 1, ಜೆಡಿಎಸ್ 1, ಇತರೆ ಪಕ್ಷಗಳು- 3, ಪಕ್ಷೇತರ- 3)