ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆ

Lingaraj Badiger
Updated On : 19 Apr 2013, 11:44 am

ಗುರುಮಠಕಲ್: ಕ್ಷೇತ್ರದ ವಿವಿಧ ಗ್ರಾಮಗಳು ಮತ್ತು ಗುರುಮಠಕಲ್ ಪಟ್ಟಣದ ವಿವಿಧ ಪಕ್ಷಗಳ ಮುಖಂಡರು ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಪಕ್ಷದ ಅಭ್ಯರ್ಥಿ ನಾಗನಗೌಡ ಕಂದಕೂರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.
  ಕ್ಷೇತ್ರದ ಕಾಂಗ್ರೆಸ್ ಮುಖಂಡ ನರಸರೆಡ್ಡಿ ಉಟ್ಕೂರ, ಪರ್ವತರೆಡ್ಡಿ ಪಾಟೀಲ ನಜರಾಪುರ, ನಾರಾಯಣರೆಡ್ಡಿ ಉಟ್ಕೂರ, ಸತೀಶ ತಿವಾರಿ, ಶ್ರೀನಿವಾಸ ರೆಡ್ಡಿ ಪಾಟೀಲ, ರಾಜೇಶ್ವರ ರೆಡ್ಡಿ, ಗೋವಿಂದ ಮೇಂಗಜಿ, ಪ್ರಕಾಶರೆಡ್ಡಿ, ವೀರೇಶರೆಡ್ಡಿ ಶೇರಿ, ಮಹಿಪಾರೆಡ್ಡಿ, ಭದ್ರಯ್ಯ ಸ್ವಾಮಿ ಇತರರು ಜೆಡಿಎಸ್ ಸೇರಿದರು. ಅಲ್ಲಿಪುರ, ಮಗದಂಪೂರ, ಯಲ್ಹೇರಿ ಗ್ರಾಮಗಳ ಬಿಜೆಪಿ, ಕೆಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರಿದರು. ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ, ಜಿ.ತಮ್ಮಣ್ಣ, ನವಾಜರೆಡ್ಡಿ ಚಪೆಟ್ಲಾ, ಪಪಂ ಸದಸ್ಯ ಮಸಿಯುದ್ದೀನ ಆಸೀಮ್, ಭೀಮರೆಡ್ಡಿ ಪಾಟೀಲ, ರವಿ ಪಾಟೀಲ, ದಾವಲಸಾಬ್, ನಾಗೇಂದ್ರ ಚೌದ್ರಿ, ಶಕೀಲ ಅಹ್ಮದ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement