ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೆಜೆಪಿಗೆ ಸೇರ್ಪಡೆ

Rashmi Kasaragodu
Updated On : 20 Apr 2013, 11:21 am

ಗುಲ್ಬರ್ಗ: ಕೆಜೆಪಿ ಪಕ್ಷದ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮುಗಟಾ ಗ್ರಾಮದ ಗ್ರಾಪಂ ಸದಸ್ಯ ಫಾರುಕ್ ಪಟೇಲ್ ಮಾಲಿ ಬಿರಾದಾರ ಮತ್ತು ಲಾಡಲೆ ಪಟೇಲ್ ಹೂಡಾ ಕಾಂಗ್ರೆಸ್ ಪಕ್ಷ ತೊರೆದು ತಮ್ಮ ಬೆಂಬಲಿಗರೊಂದಿಗೆ ಕೆಜಿಪಿ ಪಕ್ಷಕ್ಕೆ ಸೇರ್ಪಡೆಯಾದರು.
ಕೆಜಿಪಿ ನಗರಾಧ್ಯಕ್ಷ ಬಸವರಾಜ ಇಂಗಿನ್, ರಾಜ್ಯ ಕಾರ್ಯದರ್ಶಿ ತಿಪ್ಪಣ್ಣಪ್ಪ ಕಮಕನೂರ, ಪಕ್ಷದ ಪ್ರಚಾರ ಸಮಿತಿಯ ನಗರಾಧ್ಯಕ್ಷ ಶರಣಬಸಪ್ಪ ಕಾಡಾದಿ, ವಕೀಲರ ಘಟಕದ ಅಧ್ಯಕ್ಷ ವೈಜನಾಥ ಎಸ್. ಝಳಕಿ, ರವಿ ಬಿರಾದಾರ ಕೆಜಿಪಿ ಪಕ್ಷಕ್ಕೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡ ಸೂರ್ಯಕಾಂತ ನಿಂಬಾಳಕರ್, ಡಿ.ಎಸ್. ನಾಮದಾರ, ಆನಂದ ಪೊದ್ದಾರ, ರಮೇಶ ಪೊದ್ದಾರ, ಬಸವರಾಜ ಶಿವಗೂಳ ಹೆಬ್ಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement