ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಲವು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

Rashmi Kasaragodu
Updated On : 20 Apr 2013, 11:21 am

ಕನ್ನಡಪ್ರಭ ವಾರ್ತೆ   ಸೇಡಂ   ಏ.19
ಸೇಡಂ ವಿಧಾನಸಭಾ ಕ್ಷೇತ್ರದ ಗಡಿಕೇಶ್ವಾರ ಗ್ರಾಮದಲ್ಲಿ ಜರುಗಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ತೇಲ್ಕೂರ, ಮುಖಂಡ ಮುಕುಂದ ದೇಶಪಾಂಡೆ, ಡಾ. ವಿಶ್ವನಾಥ ಪಾವರ್, ವಿಷ್ಣು ಮಹರಾಜ ಸುಲೇಪೇಟ್, ಅಶೋಕ ರಂಗನೂರ, ಪುರಸಭೆ ಸದಸ್ಯ ರಾಜಶೇಖರ ನೀಲಂಗಿ ಇವರ ಸಮ್ಮುಖದಲ್ಲಿ ವಿವಿಧ ಗ್ರಾಮಗಳ ಕಾರ್ಯಕರ್ತರು ಕೆಜೆಪಿ ತೊರದು ಬಿಜೆಪಿಗೆ ಸೇರ್ಪಡೆಯಾದರು.
ಸಂತೋಷ ಬಳಿ, ಪಂಚು ಪತ್ರಿ, ಶರಣಪ್ಪ ಅಂತಪ್ಪ, ಚಂದ್ರಶೇಖರ ಇಸರಪ್ಪ, ಬಸವರಾಜ ಬಳಿ, ಭದ್ರೇಶ ಶಾವನ, ಜಗು ಬಳಿ, ಶರಣಬಸಪ್ಪ ಕೋರವಾರ, ರವಿಕುಮಾರ ಸಂಗಾವಿ, ಪರಶುರಾಮ ಬಡಿಗೇರ, ಸಾಗರಾ ಸಜ್ಜನಶೆಟ್ಟಿ, ಅನೀಲಕುಮಾರ ಇಸ್ರಾಫ್, ಸಿದ್ದಪ್ಪಾ ಶಾಮ, ಬಸವರಾಜ ಮಠ, ಶೇಖಪ್ಪ ಕುಂಬಾರ, ತುಳಜಪ್ಪ ಕುಂಬಾರ, ರಾಜು ಅವಂಟಿಗಿ, ರಾಜು ಕರ್ನಕೋಟ್, ಬಸವರಾಜ ಮಾಲಿಪಾಟೀಲ್, ಜಗನ್ನಾಥ ಚಿಮ್ಮನಚೋಡ, ಸಿದ್ದಪ್ಪ ಬೋಮನಳ್ಳಿ, ಶ್ರೀಮಂತ ಗೋಗಲಾ, ಮಾರುತಿ ಹೊಸಳ್ಳಿ, ಮಲ್ಲಿಕಾರ್ಜುನ ಇಸ್ರಾಪ್, ಶಿವಕುಮಾರ ಕೋರವಾರ, ಮಲ್ಲಿಕಾರ್ಜುನ ಹೂಗಾರ ಬಿಜೆಪಿ ಸೇರ್ಪಡೆಗೊಂಡರು.
ಕಡಚರ್ಲಾ: ಗಣ್ಯರ ನೇತೃತ್ವದಲ್ಲಿ ಕಾಂಗ್ರೆಸ್- ಜೆಡಿಎಸ್ ತೊರೆದ ಗ್ರಾಮದ ನರಸರೆಡ್ಡಿ ಪೊಲೀಸ್ ಪಾಟೀಲ್, ಸಣ್ಣ ವೆಂಕಟರೆಡ್ಡಿ, ಅನಂತಯ್ಯ ಗುತ್ತೇದಾರ, ಹಾಶ್ಯಪ್ಪ, ಹಣಮನಸಿಂಗ್ ರಜಪುತ, ಹಣಮಂತ ಇಟಕಲ್, ಗೋವಿಂದ ಕಲಾಲ್, ಭೀಮರೆಡ್ಡಿ, ಶರಣಪ್ಪ, ಅಂಬದಾಸ ನೀಲಗರ, ಮಲ್ಲೇಶ ಬಡಿಗೇರ, ರಾಮಲಮ್ಮ ಉಪ್ಪಾರ, ವೆಂಕಟೇಶ ನೀಲಗರ, ಮೊಗಲಯ್ಯ ಕುಂಬಾರ, ಬಂದೆಪ್ಪ ಬೊಯಿನ, ಹಾಶಪ್ಪ ಚೌಡ, ಹಾಶಪ್ಪ ಮೇನಕೇರ, ಶಂಕರ ಕಂಬಾರ, ಮೃತ್ತಜ ಅಲಿ, ಅಬ್ದುಲ್ ಸಲಾಂ, ಸಂತೋಷ ಕುಂಬಾರ, ಶೇಷಯ್ಯ ಕುಂಬಾರ, ಭೀಮಶಪ್ಪ ಪೆದ್ದಿಂಟಿ, ಹಸನಪ್ಪ ಚಿನ್ನಿಂಟಿ, ಚಂದ್ರಪ್ಪ, ಶರಣಮ್ಮ ಉಪ್ಪಾರ, ಲಿಂಗಯ್ಯ ಕಲಾಲ್, ಲಕ್ಷ್ಮಿಸಿಂಗ್ ರಜಪುತ, ಗಂಗರಾಮ ರಜಪುರ, ಬುಗ್ಗಪ್ಪ ಮಡಿವಾಳ, ಮುರುಗೇಂದ್ರ ಗೋಪಾಳ, ರಾಘವೇಂದ್ರ ಉಪ್ಪಾರ ಸೇರ್ಪಡೆಗೊಂಡರು.
ರಂಜೋಳ: ಕಾಂಗ್ರೆಸ್- ಜೆಡಿಎಸ್ ತೊರೆದ ಸಿದ್ದು ಬಳಗಾರ, ವಸಂತ ಗುತ್ತೇದಾರ, ಭಗವಂತ ಬೆನ್ನೂರ, ಹಣಮಂತು ಬೆನ್ನೂರ, ಬಾಪುಗೌಡ ಚಿಂಚೋಳಿಕರ್, ರಾಮು ಮುನ್ನೂರ, ನಾಗಪ್ಪ ಬೊಯಿನ್, ಭಗವಂತ ಮಡಿವಾಳ, ರಾಘು ಮುನ್ನೂರ, ಶಿವಕುಮಾರ ಮುನ್ನೂರ, ರಾಮು ಬೆನ್ನೂರ, ಮಲ್ಲಿಕಾರ್ಜುನ ಕೊಟ್ರಕಿ, ಅರುಣಕುಮಾರ ಸೇಡಂ, ಸಂತೋಷಕುಮಾರ ನಾಲಕೊಡಿ, ಮಹಾದೇವ ಗುತ್ತೇದಾರ, ಭೀಮು ಮಡಿವಾಳ, ಭಗವಂತ ನಡಿವಿನಕೇರಿ, ಭಗವಂತ ದೊಡ್ಡಮನಿ, ಸಾಬಣ್ಣ ಭಜಂತ್ರಿ, ಶ್ರವಣಕುಮಾರ ಚಿಂತಕುಂಟಾ, ತಿಪ್ಪಣ್ಣ ಉಪ್ಪಾರ, ಭಗವಂತ ಚಿಂತಕುಂಟಾ, ತಿಪ್ಪಣ್ಣ ಉಪ್ಪಾರ, ಭಗವಂತ ಚಿಂತಕುಂಟಾ, ಶಿವಲಿಂಗ ರಾಯಿನ್, ಸಾಬಣ್ಣ ಊಡಗಿ ರಂಜೋಳ, ನಂದಕುಮಾರ ಮುನ್ನೂರ, ರಾಜಶೇಖರ ಬೊಯಿನ್, ಸಾಯಲು ತಳವಾರ, ಮಲ್ಲಿಕಾರ್ಜುನ ರಾಯಿನ್, ನಂದಕುಮರ ಗೊಲ್ಲುರ, ಶಿವು ಅರಬೋಳ, ಮಾಣಿಕಪ್ಪ ದೊಡ್ಡಮನಿ, ಮೌಲಾನ ಮುಲ್ಲಾ, ಸಾಬಣ್ಣ ಡೊಣ್ಣಿ, ಮೈಪಾಲರೆಡ್ಡಿ ಬೆನ್ನೂರ, ಭಗವಂತ ಉಪ್ಪಾರ, ರವಿಕುಮಾರ ಉಪ್ಪಾರ, ಸುನಂದ ನಾಟೀಕಾರ ಸೇರ್ಪಡೆಗೊಂಡರು.
ತೊಟ್ನಳ್ಳಿ: ಗ್ರಾಮದಲ್ಲಿ ಕಾಂಗ್ರೆಸ್ ತೊರೆದ ಓಂಕಾರ ಇಸ್ಪುರ್, ಪೀರಪ್ಪ ಇಸ್ಪುರ್, ಪುತ್ರಪ್ಪ ಹಾಬಾಳ, ಬಸವರಾಜ ಹಾಬಾಳ, ನಾಗಭೂಷಣ ಇಸ್ಪುರ್, ಮಲ್ಲಪ್ಪ ಇಸ್ಪುರ್, ಮಲ್ಲಪ್ಪ ಬೆನಿಗಿಡ, ಯಲ್ಲಪ್ಪ ಬೆನಿಗಿಡ, ದಶರಥ ಇಸ್ಪುರ್, ಮೈಲಪ್ಪ ಇಸ್ಪುರ್, ಚಂದ್ರು ಇಸ್ಪುರ್, ದೇವಿಂದ್ರಪ್ಪ ಮೇಲಗಿರಿ, ಶಂಭುಲಿಂಗ ದೊಡ್ಮನಿ ಬಿಜೆಪಿ ಸೇರಿದರು.
ತರನಳ್ಳಿ, ಬಿಬ್ಬಳ್ಳಿ, ಯಡಗಾ ಸೇರಿದಂತೆ ವಿವಿಧ ಗ್ರಾಮಗಳ ಕಾರ್ಯಕರ್ತರು ಬಿಜೆಪಿ ಸೇರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement