ಎಸ್ಸಿ ಮೋರ್ಚಾಕ್ಕೆ ಆಯ್ಕೆ
ಸೇಡಂ: ಬಿಜೆಪಿ ತಾಲೂಕು ಎಸ್ಸಿ-ಎಸ್ಟಿ ಮೋರ್ಚಾ ಅಧ್ಯಕ್ಷರನ್ನಾಗಿ ತಾಲೂಕಿನ ಕಲಕಂಭದ ಸಾಬಣ್ಣ ಹಣಮಂತ ಪೊಲೇಮೋರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕಾಧ್ಯಕ್ಷ ನಾಗೇಂದ್ರಪ್ಪ ಸಾಹುಕಾರ ದುಗನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಸ್‌ಸಿ ಮೋರ್ಚಾದ ಕಾರ್ಯ ಚಟುವಟಿಕೆಗಳಿಗೆ ಮೊ. 99015 45909ಗೆ ಸಂಪರ್ಕಿಸಲು ಕೋರಿದ್ದಾರೆ.