ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಚಿತ್ತಾಪುರ: ವಿವಿಧೆಡೆ ಸಂಭ್ರಮದ ಸ್ವಾತಂತ್ರ್ಯೋತ್ಸವ ದಿನಾಚರಣೆ

Vishwanath S
Updated On : 17 Aug 2013, 11:16 am

ಚಿತ್ತಾಪುರ:  ತಾಲೂಕಿನ ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಸ್ವಾತಂತ್ರ್ಯೋತ್ಸವವನ್ನು ಗುರುವಾರ ಅದ್ಧೂರಿಯಾಗಿ ಆಚರಿಸಲಾಯಿತು.
ಪಿಎಲ್‌ಡಿ ಬ್ಯಾಂಕ್: ಅಧ್ಯಕ್ಷ ಮಲ್ಲಿನಾಥ ಇಂದೂರ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷ ಅಶೋಕ ನಿಪ್ಪಾಣಿ, ಸದಸ್ಯರಾದ ಚಂದ್ರಶೇಖರ ಅವಂಟಿ, ಸಂಗಣ್ಣ ದೊಡ್ಮನಿ, ಧನಂಜಯ ಕುಲಕರ್ಣಿ, ರಾಜಶೇಖರ ರಾಯಗೋಡಿ, ಸಂಗಾರೆಡ್ಡಿ, ಸಂಗಣ್ಣ ಬಂಡಿ, ಶಾರದಾಬಾಯಿ ಸ್ವಾಮಿ, ಕಮಲಾ ವಾಗ್ಮೋರೆ, ವೀರೇಂದ್ರ ಮೇಳಕುಂದಿ, ಗೋವಿಂದ ರಾಠೋಡ, ರಾಮಸಿಂಗ್ ಚವ್ಹಾಣ ಇದ್ದರು.
ಎಪಿಎಂಸಿ ಕಚೇರಿ: ಅಧ್ಯಕ್ಷ ಶಿವಯೋಗಿ ಸಾಹು ಗುಂಡಗುರ್ತಿ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷ ಸಂತೋಷ ಚಾಮನೂರ, ಸದಸ್ಯರಾದ ಶಿವರಾಜ ಪಾಟೀಲ್ ಕಲಗುರ್ತಿ, ಡಾ. ಪ್ರಭುರಾಜ ಕಾಂತಾ, ಮಲ್ಲಿನಾಥಗೌಡ ಸನ್ನತಿ, ಶಂಕ್ರಯ್ಯ ಸ್ವಾಮಿ ಮದ್ರಿಕಿ, ನರಸಿಂಗರಾವ ಕುಲಕರ್ಣಿ, ಅಣ್ಣಾರಾವ್ ಮೂಡಬೂಳ, ಚಂದ್ರಶೇಖರ ಸಾತನೂರ, ಕಾರ್ಯದರ್ಶಿ ಶಿವಶಂಕರ ನನ್ನಾ ಇದ್ದರು.
ಸಮಾಜ ಕಲ್ಯಾಣ: ಇಲಾಖೆ ಕಚೇರಿಯಲ್ಲಿ ತಾಲೂಕು ಅಧಿಕಾರಿ ಎಚ್.ಕೆ. ರಾಜಣ್ಣ ಧ್ವಜಾರೋಹಣ ಮಾಡಿದರು.
ಕಾಂಗ್ರೆಸ್ ಕಚೇರಿ: ಶಾಸಕ ಪ್ರಿಯಾಂಕ್ ಖರ್ಗೆ ಧ್ವಜಾರೋಹಣ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡರಾದ ನಾಗರೆಡ್ಡಿ ಪಾಟೀಲ್ ಕರದಾಳ, ಸೋಮಶೇಖರ ಪಾಟೀಲ್ ಬೆಳಗುಂಪಾ, ಚಂದ್ರಶೇಖರ ಕಾಶಿ, ಮುಕ್ತಾರ ಪಟೇಲ್, ನಾಗಯ್ಯ ಗುತ್ತೇದಾರ, ಸೈಯದ್ ಸೇಟ್ ಚಿಸ್ತಿ, ಬೆಂಜಿ ಮೋಹನ, ರಾಜಣ್ಣ ಮುಸ್ತೆದಾರ ಇದ್ದರು.
ಬಿಜೆಪಿ ಕಚೇರಿ: ತಾಲೂಕು ಬಿಜೆಪಿ ಅಧ್ಯಕ್ಷ ಶಶಿಕಾಂತ ಪಾಟೀಲ್ ಬೆಳಗುಂಪಾ ಧ್ವಜಾರೋಹಣ ನೆರವೇರಿಸಿದರು. ಮಾಜಿ ಶಾಸಕ ವಾಲ್ಮೀಕಿ ನಾಯಕ, ಮುಖಂಡರಾದ ಡಾ. ಮಹೇಂದ್ರ ಕೋರಿ ಮುತ್ತಗಾ, ಚಂದ್ರಶೇಖರ ಮೊಟನಳ್ಳಿ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಎಮ್ಮೆನೋರ, ಬಾಲಾಜಿ ಬುರುಬುರೆ, ಪುರಸಭೆ ಸದಸ್ಯರಾದ ಸುರೇಶ ಬೆನಕನಳ್ಳಿ, ದಶರಥ ದೊಡ್ಮನಿ, ಮಲ್ಲರೆಡ್‌ಡಿ ಗೋಪಶೆನ, ರವಿ ಹಡಪದ ಇದ್ದರು.
ಕೆಜೆಪಿ ಕಚೇರಿ: ತಾಲೂಕು ಅಧ್ಯಕ್ಷ ಗೋಪಾಲ್ ರಾಠೋಡ ಹಾಗೂ ಮುಖಂಡ ಚಂದ್ರಶೇಖರ ಅವಂಟಿ ಜಂಟಿಯಾಗಿ ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಸದಸ್ಯ ಹೀರು ಪೂಜೆ ಸಲ್ಲಿಸಿದರು. ನಾಗರೆಡ್‌ಡಿ ಗೋಪಶೆನ್, ಶಾಂತಕುಮಾರ್ ಮಳಖೇಡ, ಮಲ್ಲಿಕಾರ್ಜುನ ಇಜಾರ, ಅರ್ಜುನ ಗಂಗಾಣಿ ಇದ್ದರು.
ರಿಕ್ರಿಯೇಷನ್ ಶಿಕ್ಷಣ ಸಂಸ್ಥೆ: ಸಂಸ್ಥೆ ಹಾಗೂ ಹಿರಿಯ ಹಾಗೂ ಪ್ರೌಢಶಾಲೆಯಲ್ಲಿ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಕಾಶಿ ಧ್ವಜಾರೋಹಣ ನೆರವೇರಿಸಿದರು.
ಶೀಸಾಯಿ ಸೇವಾ ಸಂಸ್ಥೆ: ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಕ್ಷ ನರಹರಿ ಕುಲ್ಕರ್ಣಿ ಧ್ವಜಾರೋಹಣ ಮಾಡಿದರು. ನಾಗರಾಜ ಚಪಾಟ್ಲೆ, ಸರಸ್ವತಿ, ಶ್ರೀದೇವಿ, ಸುನಿತಾ, ಮಾಲಿನಿ, ನಾಗವೇಣಿ, ಲಕ್ಷ್ಮಿ ಕುಲಕರ್ಣಿ ಇದ್ದರು.
ಗುಡ್ ಶಫರ್ಡ ಶಾಲೆ: ಅಧ್ಯಕ್ಷ ಪ್ರಭಾಕರ್ ಇಟಗಾ ಧ್ವಜಾರೋಹಣ ಮಾಡಿದರು. ಮುಖ್ಯಗುರು ಸವಿತಾ ವಾಡಿ, ಜಯಶ್ರೀ, ಹಫೀಜಾಬೇಗಂ, ಅಲ್ಪಿಯಾ, ಮಹಾದೇವಿ ಇದ್ದರು.
ದಿಗ್ಗಾಂವ: ಮರಲಿಂಗೇಶ್ವರ ವಿದ್ಯಾ ಸಂಸ್ಥೆಯಲ್ಲಿ ಬಸವಂತರಾವ್ ಮಾಲಿ ಪಾಟೀಲ್ ದ್ವಜಾರೋಹಣ ನೆರವೇರಿಸಿದರು. ನೀಲಕಂಠಯ್ಯ ಸ್ವಾಮಿ, ಸುಭಾಶ್ಚಂದ್ರ ಸಂಗಾವಿ, ಹಣಮಂತಗೌಡ ಪಾಟೀಲ್, ಶಿವನಾಗಪ್ಪ ಮುತ್ತಲಗಡ್‌ಡಿ, ಮಲ್ಲಿನಾಥ ಜಮಶೆಟ್ಟಿ, ಶಿಕ್ಷಕ ಚಂದ್ರಶೇಖರ ಗೌನಳ್ಳಿ, ಶರಣು ಬುಳ್ಳಾ, ಮಲಶೆಟ್ಟೆಪ್ಪ ಸಂಗಾವಿ, ಸುಭಾಷಚಂದ್ರ ಚೌದರಿ, ದೇವಿಂದ್ರಪ್ಪ ಚೌದರಿ ಇದ್ದರು.
ಸರ್ಕಾರಿ ಹಿರಿಯ ಪ್ರಾಥಮಿಕ: ಶಾಲೆಯಲ್ಲಿ ಮುಖ್ಯಗುರು ಸೂರ್ಯಕಾಂತ ಜಗದೇ ಧ್ವಜಾರೋಹಣ ನೆರವೇರಿಸಿದರು. ಸದಸ್ಯರಾದ ರವೀಂದ್ರ ಗುತ್ತೇದಾರ, ಸೋಮಶೇಖರ ಏರಿ, ರವಿ, ಚನ್ನಬಸಪ್ಪ, ದಯಾನಂದ, ಕಿರಣ ಇದ್ದರು.
ಪ್ರೌಢಶಾಲೆ ಮುಖ್ಯಗುರು ಸುರೇಶ ವರ್ಮಾ ಧ್ವಜಾರೋಹಣ ಮಾಡಿದರು. ಮಲ್ಲಿನಾಥ ಅಚ್ಚೇಲಿ, ಶ್ರೀಮಂತ ಗುತ್ತೇದಾರ, ಸಿದ್ಧಣ್ಣಗೌಡ ದಳಪತಿ, ಲಾಲ್ ಅಹ್ಮದ್ ಧನ್ನೂರ ಇದ್ದರು.
ಗ್ರಾಮ ಪಂಚಾಯ್ತಿ: ಅಧ್ಯಕ್ಷೆ ಶರಣಮ್ಮ ಕೊಲ್ಲೂರ ಧ್ವಜಾರೋಹಣ ನೆರವೇರಿಸಿದರು. ಪಿಡಿಒ ಸೂರ್ಯಕಾಂತ ಕೆರಳ್ಳಿ, ಗೊಲ್ಲಾಳಪ್ಪ, ಸಿದ್ಧಣ್ಣ ಸಜ್ಜನಶೆಟ್ಟಿ, ಶ್ರೀಮಂತ ಗುತ್ತೇದಾರ, ಭೀಮರಾಯ ಹಳ್ಳಿ, ಬಸವರಾಜ ಕರದಳ್ಳಿ, ನಾಗೇಶ ಕಂಬಾರ ಇದ್ದರು.
ಅಲ್ಲೂರ(ಬಿ): ಸರ್ಕಾರಿ ಫ್ರೌಡಶಾಲೆಯಲ್ಲಿ ಮುಖ್ಯಗುರು ವೆಂಕಟರೆಡ್ಡಿ ಬೆಳ್ಳಿಕಟ್ಟೆ ಧ್ವಜಾರೋಹಣ ನೆರವೇರಿಸಿದರು. ಸಹ ಶಿಕ್ಷಕರಾದ ಮೋಹನರೆಡ್ಡಿ, ಬಸವರಾಜ ಚಪಟ್ಲಾ, ಅಮೃತ ನಾಟೀಕಾರ್ ಇದ್ದರು.
ಗ್ರಾಪಂ ಕಚೇರಿ: ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಕೊರಳ್ಳಿ ಧ್ವಜಾರೋಹಣ ನೆರವೇರಿಸಿದರು. ಪಿಡಿಒ ನಾಗಣ್ಣ ಬಿರಾದಾರ, ರಾಚಯ್ಯ ಸ್ವಾಮಿ, ಸದಸ್ಯರು, ಗ್ರಾಮಸ್ಥರು ಇದ್ದರು.
ಕೊನಗೇರಿ ಶಾಲೆ: ಮುಖ್ಯಗುರು ಸಂತೋಷಕುಮಾರ ಧ್ವಜಾರೋಹಣ ನೆರವೇರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ದೇವಿಂದ್ರಪ್ಪ ಸುಣ್ಣ ಹಾಗೂ ಸದಸ್ಯರು ಇದ್ದರು.
ಸರ್ಕಾರಿ ಹಿ.ಪ್ರಾ.ಶಾ: ಮುಗು ದೇವಿಂದ್ರಪ್ಪ ಲಾಡ್ಲಾಪುರ ಧ್ವಜಾರೋಹಣ ಮಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಸಾತಪ್ಪ ನಾಟೀಕಾರ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಅಲ್ಲೂರ(ಕೆ): ಸರ್ಕಾರಿ ಹಿಪ್ರಾಶಾ ಮು.ಗು. ಸುರೇಶಕುಮಾರ್ ಧ್ವಜಾರೋಹಣ ನೆರವೇರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ದೇವಿಂದ್ರಪ್ಪ ಗುತ್ತೇದಾರ, ವೆಂಕಣ್ಣಗೌಡ, ಶಾಂತಗೌಡ, ಗುಂಡು ಕುಲ್ಕರ್ಣಿ, ವಿರುಪಾಕ್ಷರೆಡ್ಡಿ, ಶೇಕಣಗೌಡ, ದೇವಿಂದ್ರಪ್ಪ ನರಬೋಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement