ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾಂಗ್ರೆಸ್ ಜಯಭೇರಿ: ಜೇವರ್ಗಿಯಲ್ಲಿ ವಿಜಯೋತ್ಸವ

Mainashree
Updated On : 25 Aug 2013, 11:13 am

ಜೇವರ್ಗಿ:  ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತಿದಂತೆ ಶಾಸಕ ಡಾ. ಅಜಯಸಿಂಗ್ ಕ್ಷೇತ್ರ ಜೇವರ್ಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಪಟ್ಟಣದ ಅಖಂಡೇಶ್ವರ ಮುಖ್ಯ ರಸ್ತೆಯಲ್ಲಿ ಸಿಡಿಮದ್ದುಗಳನ್ನು ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು. ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ನೇರಡಗಿ,ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ಮಲ್ಲಣ್ಣಗೌಡ ನೇದಲಗಿ, ಸೈಯದ್ ಫಯಾಜುದ್ಧಿನ್ ಜಮಾದಾರ, ಮಹಿಬೂಬ್ ನೂರಿ, ರಹೆಮಾನ್ ಪಟೇಲ್, ವಸಂತ ನರಿಬೋಳ, ಸಲಿಂ ಕಣ್ಣಿ, ಮಹಿಬೂಬ್ ಚನ್ನೂರ, ಪ್ರಕಾಶ ಹಳಿಮನಿ, ಮರೇಪ್ಪ ಸರಡಗಿ, ಶ್ರೀಮಂತ ಧನ್ನಕರ್, ಶಶಿಧರ ಕಲ್ಯಾಣಿ, ರವಿ ಕೋಳಕೂರ,ರವಿಚಂದ್ರ ಗುತ್ತೇದಾರ, ಎಂ.ಡಿ.ಹನಿಫ್ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement