ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಖಾಲಿ ಇರುವ ಹುದ್ದೆಗಳ ಮಾಹಿತಿ

Mainashree
Updated On : 28 Aug 2013, 11:00 am

ನಿವಾಸಿ ವೈದ್ಯಾಧಿಕಾರಿ 1, ಒಪಿಡಿ ಸರ್ಜನ್ 1, ಫಿಜಿಷಿಯನ್ 4, ಕಾರ್ಡಿಯೋಲಾಜಿಸ್ಟ್ 1, ಜನರಲ್ ಸರ್ಜನ್ 1, ಯಾರಾಲಜಿಸ್ಟ್ 1, ಸ್ತ್ರೀರೋಗ ತಜ್ಞರು 2, ಆರವಳಿಕೆ ತಜ್ಞರು 3, ಮಕ್ಕಳ ತಜ್ಞರು 3, ಕೀಲು ಮತ್ತು ಮೂಳೆ ತಜ್ಞರು 3, ಫಾರೆಸಿಕ್ ಮೆಡಿಸಿನ್ ತಜ್ಞರು 1, ನೇತ್ರ ತಜ್ಞರು 1, ಕೀಲು, ಮೂಗು, ಗಂಟಲು ತಜ್ಞರು 1, ಚರ್ಮರೋಗ ತಜ್ಞರು 1, ರೇಡಿಯೋಲಜಿಸ್ಟ್ 1, ಮನೋರೋಗಿ ತಜ್ಞರು 1, ನ್ಯೂರೋ ಸರ್ಜನ್ 1, ಮೆಡಿಕಲ್ ಇಂಟೆನ್ನಿವಿಸ್ಟ್ 3, ತುರ್ತು ಚಿಕಿತ್ಸಾ ಘಟಕದ ವೈದ್ಯಾಧಿಕಾರಿಗಳು 12, ಇಕ್ಯುಪಮೆಂಟ್ ಎಂಜಿನಿಯರ್ ದರ್ಜೆ 1- 1, ರೋಡಿಯೋಗ್ರಾಫರ್ 1, ಕ್ಷ-ಕಿರಣ ತಂತ್ರಜ್ಞರು- 2, ಇಸಿಜಿ ತಂತ್ರಜ್ಞರು 2, ಟಿಎಂಟಿ ತಂತ್ರಜ್ಞರು 2, ಇಕೋ ತಂತ್ರಜ್ಞರು 2, ಆಲ್ಟ್ರಾಸೌಂಡ್ ತಂತ್ರಜ್ಞರು, ಸಿಟಿ ಸ್ಕಾನ್ ತಂತ್ರರು 1, ಮೆಡಿಕಲ್ ರೆರ್ಕಾಡ್ ಟೆಕ್ನಿಷಿಯನ್ 2, ಎಲೆಕ್ಟ್ರಿಷಿಯನ್ 1, ಮುಖ್ಯ ಫಾಮಾಸಿಸ್ಟ್ 1, ಹಿರಿಯ ಫಾರ್ಮಾಸಿಸ್ಟ್ 2, ಹಿರಿಯ ಪ್ರಯೋಗ ಶಾಲಾ ತಂತ್ರಜ್ಞರು 5, ಶುಶ್ರೂಷಕ ಅಧೀಕ್ಷಕರು 1, ಶುಶ್ರೂಷಕ ಅಧೀಕ್ಷಕರು ದರ್ಜೆ 2- 1, ಹಿರಿಯ ಶುಶ್ರೂಷಕರು 10, ಸೈಕ್ಯಾಟ್ರಿಕ್ ಸೋಷಿಯಲ್ ವರ್ಕರ್ 1, ಸೋಷಿಯಲ್ ವರ್ಕರ್ 1, ಫಿಜಿಯೋಥೆರಪಿಸ್ಟ್ 1, ಡಯಟೀಷಿಯನ್ 1, ಆಡಿಯೋಲಾಜಿಸ್ಟ್ 2, ಸಹಾಯಕ ಆಡಳಿತಾಧಿಕಾರಿ 1, ಕಚೇರಿ ಅಧೀಕ್ಷಕರು 2, ಪ್ರದಸ 5, ದ್ವಿದಸ 6, ಟೈಪಿಸ್ಟ್ 4, ಸ್ಯಾನಿಟರಿ ಇನ್ಸ್‌ಪೆಕ್ಟರ್ 1, ಗ್ರೂಪ ಡಿ 150, ಸಿನಿಯರ್ ಸ್ಟಾಪ್ ನರ್ಸ್ 23, ಸ್ಟಾಪ್ ನರ್ಸ 2, ಟೆಕ್ನಿಶಿಯನ್ 5.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement