ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರೊ. ದಶರಥ ನಾಯಕ ಶೀಘ್ರ ಬಂಧನಕ್ಕೆ ಎಬಿವಿಪಿ ಆಗ್ರಹ

Rashmi Kasaragodu
Updated On : 13 Dec 2013, 11:13 am

ಶಹಾಪುರ: ಪ್ರೊ.ದಶರಥ ನಾಯಕನನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿ ಅ.ಭಾ.ವಿ.ಪ ವತಿಯಿಂದ ತಹಸಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.
 ಲೈಂಗಿಕ ಕಿರುಕುಳ ಘಟನೆ ನಡೆದು ಒಂದು ವಾರ ಸಮಿಪಿಸುತ್ತಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿ. ಶೀಘ್ರದಲ್ಲೇ ಅವರನ್ನು ಬಂಧಿಸಿ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಲಾಯಿತು.
 ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಮಾನಯ್ಯ ನಾಯಕ, ಅರವಿಂದ ಉಪ್ಪಿನ, ಅವಿನಾಶ ಗುತ್ತೆದಾರ, ವೀರಭದ್ರ ಕಿರದಳ್ಳಿ, ಅಂಬ್ರೇಶ ಐಡಿ, ನೀಲಕಂಠ,ಮಹೇಶ, ಶರಣು ಅಸ್ಕಿ, ಅಣವಿರಪ್ಪ ತಂಬಾಕೆ.ಶ್ರೀಧರ, ಸಂಕೇತ, ಸೂರ್ಯಕಾಂತ, ಮಹೇಶ ಮಡಿವಾಳಕರ, ಸಿದ್ದು ಆನೆಗುಂದಿ, ಮಹಮ್ಮದ ಯುನಿಸ ವೆಂಕಟೇಶ ಕೊಳಕರ, ಸುರೇಶ ಕೊದ್ದಡಿ, ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement