ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಭೀಮಾ ನೀರು; ಆರಂಭದಲ್ಲೇ ವಿಘ್ನ

Rashmi Kasaragodu
Updated On : 14 Dec 2013, 10:39 am

ಗುರುಮಠಕಲ್: ಪಟ್ಟಣ ಸೇರಿದಂತೆ 27 ಗ್ರಾಮಗಳಿಗೆ ಭೀಮಾ ನದಿಯಿಂದ ದಿನದ 24 ಗಂಟೆಯೂ ಕುಡಿಯುವ ನೀರೊದಗಿಸುವ ಯೋಜನೆಗೆ ಶುಕ್ರವಾರ ಚಾಲನೆ ನೀಡಲಾಯಿತು. ಆದರೆ ಈ ಮಹತ್ವದ ಯೋಜನೆಗೆ ಮೊದಲನೇ ದಿನವೇ ವಿಘ್ನ ಉಂಟಾಗಿದೆ.
  ಕುಡಿವ ನೀರು ಸರಬರಾಜು ಯೋಜನೆಯಿಂದ ಪಟ್ಟಣಕ್ಕೆ ದಿನಕ್ಕೆ 54.30 ಲಕ್ಷ ಲೀಟರ್ ಶುದ್ಧ ಕುಡಿವ ನೀರು ಸರಬರಾಜು ಮಾಡುವ ಯೋಜನೆಗೆ ಚಾಲನೆ ದೊರೆಯುತ್ತಿದ್ದಂತೆ ಅತಿಯಾದ ನೀರಿನ ರಭಸದಿಂದಾಗಿ ಮೊದಲು ಹಾಕಿದ ಪಟ್ಟಣದ ಪ್ರವಾಸಿ ಮಂದಿರದ ಮುಂದೆ ಇರುವ ನೀರಿನ ಪೈಪ್ ಒಡೆದು ನೀರು ಪೋಲಾಯಿತು. ಇದರಿಂದ ಪಟ್ಟಣಕ್ಕೆ ಬಂದ ಭೀಮಾ ನದಿಯ ನೀರು ಸರಬರಾಜಿಗೆ ಪ್ರಥಮದಲ್ಲಿ ವಿಘ್ನ ಉಂಟಾಯಿತು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement