'ಮರದ ಮನ ನರಳಿದಾಗ' ಬಿಡುಗಡೆ
ಗುಲ್ಬರ್ಗ: ನಗರದ ಕನ್ನಡ ಭವನದಲ್ಲಿ ವಿಜಯಕುಮಾರ್ ರೋಣದ ಅವರ ಮರದ ಮನ ನರಳಿದಾಗ ಕವನ ಸಂಕಲನವನ್ನು ಡಾ. ಎಂ.ಎಸ್. ಪಾಟೀಲ್ ಲೋಕಾರ್ಪಣೆ ಮಾಡಿದರು. ವಿಜಯಕುಮಾರ್ ಹುಲಿ, ಡಾ. ಈಶ್ವರಯ್ಯ ಹಿರೇಮಠ, ಸಿದ್ದಲಿಂಗ ಸ್ವಾಮೀಜಿ, ಡಾ. ಎಸ್.ಎಸ್. ಗುಬ್ಬಿ, ಎಂ.ಬಿ. ಅಂಬಲಗಿ, ಸುಧಾಕರ್ ಗುಡಿ, ಶಾಂತಪ್ಪ ಬೂದಿಹಾಳ, ರೇವಣಸಿದ್ದಪ್ಪ ಎಸ್. ರೋಣದ, ಡಾ. ಜಗದೀಶ, ಚಂದ್ರಶೇಖರ ಹೂಗಾರ, ಸಿದ್ರಾಮ ಅಂಕಲಗಿ, ಲೇಖಕ ವಿಜಯಕುಮಾರ್ ರೋಣದ, ನಿಂಗಮ್ಮ, ಮಲ್ಲಿಕಾರ್ಜುನ ರೋಣದ, ವಿಶ್ವನಾಥ ಟಿ.ಎಸ್, ಡಿ.ಎಸ್. ಪಾಟೀಲ್, ಸಂಗಮೇಶ ರೋಣದ ಇತರರು ಇದ್ದರು.