ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಾಳೆ ಪಿಯು ಕಾಲೇಜು ಬಂದ್

Mainashree
Updated On : 20 Dec 2013, 11:09 am

ಯಾದಗಿರಿ: ಖಾಸಗಿ ವೃತ್ತಿ ಕಾಲೇಜುಗಳಲ್ಲಿ ಈಗಿರುವ ಸರ್ಕಾರಿ ಮೆರಿಟ್ ಕೋಟಾ ಮುಂದುವರೆಸಿ  ಶುಲ್ಕಗಳನ್ನು ಸಾಮಾನ್ಯನ ಕೈಗೆಟುಕುವಂತೆ ನಿಗದಿಪಡಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಎಐಡಿಎಸ್‌ಒ ಕರ್ನಾಟಕ ರಾಜ್ಯ ಸಮಿತಿಯು ಡಿ.21ರಂದು ರಾಜ್ಯಾದ್ಯಂತ ಪಿ.ಯು. ಕಾಲೇಜು ಬಂದ್‌ಗೆ ಕರೆ ನೀಡಿದೆ. ಆ ಪ್ರಯುಕ್ತ ಯಾದಗಿರಿ ಜಿಲ್ಲೆಯಲ್ಲಿ ಎಐಡಿಎಸ್‌ಒನಿಂದ ಡಿ.20ರಂದು ಪ್ರತಿಭಟನೆ ನಡೆಸಲಾಗುತ್ತಿದೆ. ಡಿ.21ರಂದು ಜಿಲ್ಲೆಯ ಎಲ್ಲ ಪಿ.ಯು. ಕಾಲೇಜುಗಳ ಬಂದ್ ಘೋಷಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ವಿದ್ಯಾರ್ಥಿಗಳು, ಉಪನ್ಯಾಸಕರು, ಪೋಷಕರು, ಶಿಕ್ಷಣ ಪ್ರೇಮಿ ಜನತೆ ಮುಂದಾಗಬೆಕೆಂದು ಎಐಡಿಎಸ್‌ಒ ಯಾದಗಿರಿ ಸಮಿತಿಯು ಮನವಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement