ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮನವಿಗೆ ಸ್ಪಂದಿಸಿದ ಶಾಸಕ ಖರ್ಗೆ

Mainashree
Updated On : 20 Dec 2013, 11:06 am

ಗುಲ್ಬರ್ಗ/ಶಹಾಬಾದ್: ಹನುಮಾನ ಜಾತ್ರಾ ಮಹೋತ್ಸವ ನಿಮಿತ್ತ ವಾಡಿ ಕೊಂಚೂರ, ನಾಲವಾರ ಕೊಂಚೂರ ರಸ್ತೆ ನಿರ್ಮಿಸಲು ಮಾಡಿದ ಮನವಿಗೆ ಸ್ಪಂದಿಸಿದ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆಯವರು ಎರಡು ರಸ್ತೆಗಳನ್ನು ನಿರ್ಮಿಸಲು ಕ್ರಮ ಕೈಗೊಂಡಿದ್ದಾರೆಂದು ಕೊಂಚೂರ ಹನುಮಾನ ದೇವಸ್ಥಾನ ಸಮಿತಿ ಕಾರ್ಯದರ್ಶಿ, ವಾಡಿ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಜುಮ್ಮಣ್ಣ ಪೂಜಾರಿ ತಿಳಿಸಿದ್ಧಾರೆ. ಮನವಿಯಂತೆ ಈಗಾಗಲೇ ನಾಲವಾರ, ವಾಡಿ ರಸ್ತೆಯ ಎಲ್ಲ ತಗ್ಗುಗಳನ್ನು ಮುಚ್ಚಿದ್ದು, ರಸ್ತೆ ನಿರ್ಮಾಣ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement