ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜೆಡಿಎಸ್‌ಗೆ ವಿವಿಧ ಪಕ್ಷಗಳ ಮುಖಂಡರು

Parashurama
Updated On : 15 Feb 2013, 11:34 am

ಚಿತ್ತಾಪುರ: ಜೆಡಿಎಸ್ ಕಚೇರಿಯಲ್ಲಿ ಪಟ್ಟಣದ ಅಲ್ಪಸಂಖ್ಯಾತ ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು  ಜೆಡಿಎಶ್ ತತ್ವ ಸಿದ್ಧಾಂತ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯ ಅಭಿವದ್ಧಿ ಸಾಧ್ಯವೆಂದು ಮನಗಂಡು ಮಾಜಿ ಜಿಪಂ ಸದಸ್ಯ ಬಸವರಾಜ ಬೆಣ್ಣೂರಕರ್ ನೇತೃತ್ವದಲ್ಲಿ ಪಕ್ಷದ ಕಾರ್ಯಾಲಯದಲ್ಲಿ ಜೆಡಿಎಸ್‌ಗೆ ಸೇರ್ಪಡೆಗೊಂಡರು.
ಪೀರ ಅಹ್ಮದ್‌ಸಾಬ ಖುರೇಶಿ, ಅಬ್ದುಲ್ ಸತ್ತಾರ ಸಾಬ ತಂಬೂರಿ, ಮೋದಿನಸಾಬ ಮುಲ್ಲಾ, ಮೈಮುದಮಿಯ್ಯಾ ಪುಲಾರಿ, ಮಕಬೂಲ ಅಹ್ಮದ ಪಗಡಿ, ಖಾಸಿಂ ಅಲಿ ಪಾನಶಾಪ, ಶೇಖ ಅಹ್ಮದ ಜಬ್ಬಾವಾಲೆ, ಮಹ್ಮದ್ ಅಲಿಸಾಬ ದಪೇದಾರ, ಅಬ್ದಲ್ ಖಾದರ ಮುಜಾವರ, ಮಹ್ಮದ್ ಖಾಸಿಂ ಸೇರಿದಂತೆ ಇತರ ಮುಖಂಡರು ಸೇರ್ಪಡೆಯಾಗಿದ್ದಾರೆ ಎಂದು ಬಸವರಾಜ ಬೆಣ್ಣೂರಕರ್ ತಿಳಿಸಿದ್ದಾರೆ.
ನಗರ ಅಧ್ಯಕ್ಷ ಮಂಜೂಗೌಡ ಪೊಲೀಸ್ ಪಾಟೀಲ್, ಶಾಂತಪ್ಪ ಇಂದೂರ, ಉಪಾಧ್ಯಕ್ಷ ಸಲಿಂ ಡಕಾರೆ, ಶಿವಮೂರ್ತಿ ಮೌರ್ಯ, ನವಾಬ ಮುನ್ಸಿ, ಈಶ್ವರ ದೊಡ್ಮನಿ, ಭೀಮರಾಯ ದಂಡಗುಂಡ, ಬಸವರಾಜ ಮುಡಬೂಳ ಸೇರಿದಂತೆ ಇತರೆ ನಾಯಕರು ಸೇರ್ಪಡೆ ವೇಳೆ ಹಾಜರಿದ್ದು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments