ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಆಂದೋಲಾ ಶ್ರೀಗೆ ಕ್ಲೀನ್‌ಚಿಟ್

Rashmi Kasaragodu
Updated On : 27 Feb 2013, 11:21 am

ಗುಲ್ಬರ್ಗ: ಜೇವರ್ಗಿ ಪಟ್ಟಣದಲ್ಲಿ 2008ರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದರು ಎಂಬ ಆರೋಪದ ಮೇರೆಗೆ 5 ವರ್ಷಗಳಿಂದ ಪ್ರಕರಣ ಎದುರಿಸುತ್ತಿದ್ದ ಆಂದೋಲಾ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಹಾಗೂ 18 ಮಂದಿ ಸಹವರ್ತಿಗಳನ್ನು ಆರೋಪದಿಂದ ಮುಕ್ತರನ್ನಾಗಿಸಿ ಜೇವರ್ಗಿ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪಿತ್ತಿದೆ. ನ್ಯಾಯಮೂರ್ತಿ ಪ್ರಭಾವತಿ ಕುಲ್ಕರ್ಣಿ ಈ ಪ್ರಕರಣದ ತೀರ್ಪು ಪ್ರಕಟಿಸಿದ್ದಾರೆ. ಲಕ್ಷ್ಮೀದೇವಿ ಮಂದಿರದ ವಿಚಾರವಾಗಿ ಆಂದೋಲಾ ಶ್ರೀ ಪ್ರಚೋದನಕಾರಿ ಭಾಷಣ ಮಾಡಿದರೆಂದು ಪ್ರಕರಣ ದಾಖಲಾಗಿತ್ತು. ಸ್ವಾಮೀಜಿ ಮತ್ತು 19 ಜನರ ಪರವಾಗಿ ನ್ಯಾಯಾಲಯದಲ್ಲಿ ಬಸವರಾಜ ಕಂದಗಲ್ ವಾದ ಮಂಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement