ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿಂಡೋಸ್ ಎಕ್ಸ್‌ಪಿ ಅಪ್‌ಗ್ರೇಡ್‌ಗೊಳಿಸಿ

Rashmi Kasaragodu
Updated On : 17 Jul 2013, 1:22 am

ನವದೆಹಲಿ: ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಲ್ಲಿ ವಿಂಡೋಸ್ ಎಕ್ಸ್‌ಪಿಯನ್ನು ಆಪರೇಟಿಂಗ್ ಸಿಸ್ಟಂ ಆಗಿ ಬಳಸುತ್ತಿರುವವರಿಗೆ ಭಾರತೀಯ ಸೈಬರ್ ಭದ್ರತಾ ಅಧಿಕಾರಿಗಳು ಹ್ಯಾಕಿಂಗ್ ಕುರಿತು ಎಚ್ಚರಿಕೆ ನೀಡಿದ್ದಾರೆ. ಆಪರೇಟಿಂಗ್ ಸಿಸ್ಟಂ ಅನ್ನು ಆದಷ್ಟು ಶೀಘ್ರ ಅಪ್‌ಗ್ರೇಡ್ ಮಾಡುವಂತೆ ಸಲಹೆ ನೀಡಿದ್ದಾರೆ. ಮುಂದಿನ ಏ.8ರಿಂದ ವಿಂಡೋಸ್ ಎಕ್ಸ್‌ಪಿ ನೀಡಲಾಗಿರುವ ಬೆಂಬಲ ಸೇವೆಗಳನ್ನು ನಿಲ್ಲಿಸುವುದಾಗಿ ಮೈಕ್ರೋಸಾಫ್ಟ್ ಕಂಪನಿ ಈಗಾಗಲೇ ಘೋಷಿಸಿದೆ. ಸೈಬರ್ ಅಧಿಕಾರಿಗಳ ಪ್ರಕಾರ ಇದರ ನೇರ ಪರಿಣಾಮ ಈ ಆಪರೇಟಿಂಗ್ ಸಿಸ್ಟಂ ಬಳಸುವವರ ಮೇಲಾಗಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement