ತುಂಡು ತುಂಡಾಗಿ ಅಭಿವೃದ್ಧಿ
ಗುಲ್ಬರ್ಗ- ಅಫಜಲ್ಪುರ- ಕರ್ಜಗಿ- ಮಣ್ಣೂರ- ಹೊಸೂರ 100 ಕಿಮೀ ಅಂತಾರಾಜ್ಯ ಮಹತ್ವದ ಸಂಪರ್ಕ ರಸ್ತೆಯು ತುಂಡುತುಂಡಾಗಿ ಪ್ರಗತಿ ಕಾಣುತ್ತಿದೆ. ಅದರ ಮಾಹಿತಿ ಹೀಗಿದೆ..
1) ಗುಲ್ಬರ್ಗ- ಚೌಡಾಪುರ ರಸ್ತೆ 33.175 ಕಿಮೀ, ಕೆಶಿಪ್ ಅಡಿಯಲ್ಲಿ ಅಭಿವೃದ್ಧಿ
2) ಚೌಡಾಪುರ- ಕರ್ಜಗಿ ರಸ್ತೆ- 46.825 ಕಿಮೀ, ಭೂಸಾರಿಗೆ ಸಚಿವಾಲಯ, ಐಎಸ್ಸಿ ಯೋಜನೆ
3) ಕರ್ಜಗಿ- ಮಣ್ಣೂರ- ಹೊಸೂರ ರಸ್ತೆ- 20 ಕಿಮೀ- ಅಂತಾರಾಜ್ಯ ಸಂಪರ್ಕದಲ್ಲಿ ಉಳಿಯುವ ಈ ರಸ್ತೆಯ ಅಭಿವೃದ್ಧಿಗೆ ಕೆಶಿಪ್ ಮರ್ಜಿ ಕಾಯಬೇಕು.
ಚೌಡಾಪುರ- ಕರ್ಜಗಿ ಅಂತಾರಾಜ್ಯ ಸಂಪರ್ಕ ರಸ್ತೆ ಸುತ್ತಮುತ್ತ
1) ಚೌಡಾಪುರ- ಕರ್ಜಗಿ ರಸ್ತೆ- 46.825 ಕಿಮೀ ರಸ್ತೆ ಅಭಿವೃದ್ಧಿ
2) ಭೂಸಾರಿಗೆ ಇಲಾಖೆ ಅನುದಾನ- 76.36 ಕೋಟಿ ರುಪಾಯಿ
3) ರಸ್ತೆಯಲ್ಲಿ ಬರುವ ಪೈಪ್ ಕಲ್ವರ್ಟ್- ಒಟ್ಟು 30
4) ಬಾಕ್ಸ್ ಕಲ್ವರ್ಟ್- ಒಟ್ಟು 7
5) ಡೆಕ್ ಸ್ಲಾಬ್ ಬ್ರಿಡ್ಜ್- ಒಟ್ಟು 2
6) ಸಿಮೆಂಟ್ ಕಾಂಕ್ರೀಟ್ ಚರಂಡಿ- 7,200 ಮೀಟರ್