ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶರಣ ಸಾಹಿತ್ಯ ಸಮ್ಮೇಳನದಲ್ಲಿಂದು

Mainashree
Updated On : 9 Jun 2013, 11:44 am

ರಾಮಪುರ ಬಕ್ಕಪ್ಪ ಹಾಗೂ ಐನೂಲಿ ಕರಿಬಸವಾರ್ಯರ ಬಗ್ಗೆ ಡಾ. ಭಾಸ್ಕರ್ ಹಾಗೂ ಡಾ. ಚಂದ್ರಕಲಾ ಅವರಿಂದ ಬೆಳಗ್ಗೆ 10ಕ್ಕೆ ಗೋಷ್ಠಿ. ಇದೇ ಗೋಷ್ಠಿಯಲ್ಲಿ ಶಂಕರ ದೇವನೂರ್ ಅವರು ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳ ಉಪನ್ಯಾಸ.
ಮ.12ಕ್ಕೆ ಆಧುನಿಕ ವಚನಗೋಷ್ಠಿ, ಶರಣಪ್ಪ ಗುಡದಿನ್ನಿ ಅಧ್ಯಕ್ಷತೆ. ಮ.3 ಗಂಟೆಗೆ ಗೋಷ್ಠಿಯಲ್ಲಿ ಹರ್ಡೇಕರ್ ಮಂಜಪ್ಪ ಕುರಿತು ಡಾ. ಮಲ್ಲಿಕಾರ್ಜುನ ಮೇತ್ರಿ ಉಪನ್ಯಾಸ. ಡಾ. ವಿ.ಜಿ. ಪೂಜಾರ ಅಧ್ಯಕ್ಷತೆ. ಡಾ. ಜಯದೇವಿತಾಯಿ ಲಿಗಾಡೆ ಕುರಿತು ಡಾ. ಬಸವರಾಜ ಬಲ್ಲೂರ್ ಉಪನ್ಯಾಸ, ವಂಚನ ಸಂಗೀತ.
ಸಂಜೆ 4.30ಕ್ಕೆ ಸಮ್ಮೇಳನದ ಸಮಾರೋಪ ಹಾಗೂ ಸನ್ಮಾನ. ಶಾರದಾ ಪ್ರಿಯಾಂಕ್ ಖರ್ಗೆ, ಡಾ. ಅಜಯ್ ಸಿಂಗ್, ಶಿವಶರಣಪ್ಪ ತರನಳ್ಳಿ, ರವೀಂದ್ರ ಶಾಬಾದಿ, ಬಸವರಾಜ ಧೂಳಾಗುಂಡಿ, ಸಿದ್ರಾಮಪ್ಪ ಬಾಲಪ್ಪಗೋಳ್, ಎಲ್‌ಬಿಕೆ ಅಲ್ದಾಳ್, ಸ್ವಾಮಿ, ಬಸವತೀರ್ಥ ಕಾಚೂರ, ಶ್ಯಾಮರಾವ ಕೋರವಾರ್, ಶಂಕರರಾವ್ ಹುಲ್ಲೂರ್, ಮಹಾಲಿಂಗಪ್ಪ ಇಂಗಿನಶೆಟ್ಟಿ ಇವರಿಗೆ ಸನ್ಮಾನ.
ಸಮಾರೋಪ ಸಮಾರಂಭದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋರುಚ ಪ್ರಧಾನ ಭಾಷಣ ನೀಡಲಿದ್ದಾರೆ. ಸುಲಫಲ ಮಠದ ಮಹಾಂತ ಸ್ವಾಮೀಜಿ, ಸಮ್ಮೇಳನ ಅಧ್ಯಕ್ಷೆ ವಿಲಾಸವತಿ ಖೂಬಾ, ಶಾಸಕ ಮಾಲೀಕಯ್ಯಾ ಉಪಸ್ಥಿತಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement