ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ

Rashmi Kasaragodu
Updated On : 26 Jun 2013, 11:10 am

ಗುಲ್ಬರ್ಗ: ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಕಟ್ಟಿಮನಿ, ರಾಜ್ಯ ಉಪಾಧ್ಯಕ್ಷ ಸಿದ್ದಣ್ಣ ಬಿ. ಪೂಜಾರಿ, ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಪಾಟೀಲ್ ಮತ್ತು ನಾಗೇಂದ್ರಪ್ಪ ಅವರಾದಿ ಬೋರಮ್ಮ ದಾದಾ ಸಾಹೇಬ್ ನೇತೃತ್ವದಲ್ಲಿ ರೋಟರಿ ಕ್ಲಬ್ ಪ್ರೌಢಶಾಲೆಯಲ್ಲಿ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ದಕ್ಷಿಣ ವಲಯದ ಪದಾಧಿಕಾರಿಗಳು: ಪಂಚಾಕ್ಷರಿ ಯಡ್ಲಾ- ಗೌರವ ಅಧ್ಯಕ್ಷ, ತುಕಾರಾಮ ಚಿತ್ತಾಪುರ- ಅಧ್ಯಕ್ಷ, ಚಂದ್ರಕಾಂತ ಖಾನಾಪುರ, ರಾಜಕುಮಾರ ರಾಠೋಡ, ಸಂಗನಗೌಡ ಈ ಪಾಟೀಲ್, ಎಸ್.ವಿ. ಹಿರೇಮಠ, ಇಬ್ರಾಹಿಂ- ಉಪಾಧ್ಯಕ್ಷ, ಜಮೀಲ್ ಇಮ್ರಾನ್ ಅಹ್ಮದ್- ಕಾರ್ಯದರ್ಶಿ, ಶಿವಾನಂದ ಸಜ್ಜನ್, ಶ್ರೀನಿವಾಸ ಕೆ. ವಿಜಯಕುಮಾರ- ಸಹ ಕಾರ್ಯದರ್ಶಿ, ಅಂಬ್ರೇಶ್ವರ ಸೀಳೆ, ಹಣಮಂತ ಭಜಂತ್ರಿ, ರಾಮು ಚವ್ಹಾಣ- ಸಂಘಟನಾ ಕಾರ್ಯದರ್ಶಿ, ಸಂತೋಷ ಕುಲ್ಕರ್ಣಿ- ಖಜಾಂಚಿ, ಸೂರ್ಯಕಾಂತ ಸುಲೇಪೇಟ್ಕರ್- ರಾಜ್ಯ ಪರಿಷತ್ ಸದಸ್ಯ, ಸಂತೋಷ ಕುಮಾರಿ, ಸುಜಾತಾ ಹವಾಲ್ದಾರ್, ಸಂಗೀತ- ಮಹಿಳಾ ಪ್ರತಿನಿಧಿಯನ್ನಾಗಿ ನೇಮಕ ಮಾಡಲಾಗಿದೆ.
ಉತ್ತರ ವಲಯದ ಪದಾಧಿಕಾರಿಗಳು: ಸುಭಾಷ- ಗೌರವಾಧ್ಯಕ್ಷ, ಗಿರಿಮಲ್ಲಪ್ಪ ಕಾಮಶೆಟ್ಟಿ- ಅಧ್ಯಕ್ಷ, ಭೀಮಸಿಂಗ್ ರಾಠೋಡ, ರಾಜಶೇಖರ ತಪಲಿ, ರಮೇಶ ಮುಲಗೆ, ರಾಜೇಂದ್ರ, ಇಟ್ಟು ಚವ್ಹಾಣ- ಉಪಾಧ್ಯಕ್ಷ, ಮಹೇಶ ಹೂಗಾರ- ಕಾರ್ಯದರ್ಶಿ, ಚಂದ್ರಕಾಂತ ಕಿಣಗಿ, ಧರ್ಮರಾಯ ಜಕ್ಕಾಪುರ- ಸಹ ಕಾರ್ಯದರ್ಶಿ, ಅಣವೀರ ಟೆಂಗಳಿ ಹಾಗೂ ಸೂರ್ಯಕಾಂತ-ಸಂಘಟನಾ ಕಾರ್ಯದರ್ಶಿ, ಮೀರಾನ್ ಪಟೇಲ್- ಖಜಾಂಚಿ, ಸುನಿತಾ ಬಿರಾದಾರ- ಮಹಿಳಾ ಪ್ರತಿನಿಧಿ ಹಾಗೂ ಸುಜಾತ ಕುಲ್ಕರ್ಣಿ- ರಾಜ್ಯ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement