ಮೃತಪಟ್ಟ ಕುಟುಂಬಕ್ಕೆ 1 ಲಕ್ಷ ಪರಿಹಾರ
ಚಿತ್ತಾಪುರ: ತಾಲೂಕಿನಲ್ಲಿ ಹಾವು ಕಚ್ಚಿ ಮೃತಪಟ್ಟ 12 ರೈತ ಕುಟುಂಬಗಳಿಗೆ ಕೃಷಿ ಇಲಾಖೆಯಿಂದ ತಲಾ ಕುಟುಂಬಳಿಗೆ 1 ಲಕ್ಷ ಪರಿಹಾರ ಚೆಕ್ಗಳು ಶಾಸಕ ಪ್ರಿಯಾಂಕ ಖರ್ಗೆ ವಿತರಿಸಿದರು.
ಬೇಗಂಬೀ ಮಹಿಬೂಬ್ ನಿಪ್ಪಾಣಿ, ಭೀಮರಾಯ ದ್ಯಾವಪ್ಪ ಅಲ್ಲೂರ (ಕೆ), ಸೋಮಲಿಂಗ ಕಾವಲುಗಾರ ಸನ್ನತಿ, ಮಲ್ಲಣ್ಣ ಅಯ್ಯಪ್ಪ ಅಳ್ಳಳ್ಳಿ, ಕುತುಬೋದ್ದಿನ್ ಇಮಾಮಸಾಬ್ ಬಳವಡಿಗೆ, ಸಾಯಬಣ್ಣ ಮಲ್ಲಪ್ಪ ಹೊನಗುಂಟಾ, ವಿಠ್ಠಲ್ ರೂಪ್ಲಾ ಮೊಗಲಾ ತಾಂಡಾ, ಶಿವಣ್ಣಗೌಡ ರಾಜಪ್ಪಗೌಡ, ಕಮಲಾಬಾಯಿ ಸಿದ್ದಪ್ಪ, ದೌಲಪ್ಪ ರಾವೂರ, ಹಣಮಂತ ತಿಮ್ಮಯ್ಯ, ಖಾಸಿಂಬೀ ಹಾಜಮಲಂಗ ಅಲ್ಲೂರ (ಕೆ) ಅವರಿಗೆ ತಲಾ 1 ಲಕ್ಷ ಚೆಕ್ ವಿತರಿಸಲಾಯಿತು. ಚಂದ್ರಶೇಖರ ಪರಸರಡ್ಡಿ, ಶಿವಯೋಗಿ ಗುಂಡಗುರ್ತಿ, ಶಿವರಾಜ ಪಾಟೀಲ್, ರಮೇಶ ಮರಗೋಳ, ತಸುರೇಶ ಬಿರಾದಾರ, ಎಸ್.ಕೆ. ಕನಕ ಇದ್ದರು.