ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವೆಲ್ಫೆರ್ ಸೊಸೈಟಿಗೆ ಸದಸ್ಯರ ಆಯ್ಕೆ

Lingaraj Badiger
Updated On : 14 Mar 2013, 10:56 am

ಗುಲ್ಬರ್ಗ: ನಗರದ ಬಸವೇಶ್ವರ ಆಸ್ಪತ್ರೆಯಲ್ಲಿರುವ ವಿದ್ಯಾನಗರ ವೆಲ್ಫೆರ್ ಸೊಸೈಟಿ ಸರ್ವ ಸದಸ್ಯರ ಸಭೆಯಲ್ಲಿ 2012-14ರ ಎರಡು ವರ್ಷದ ಅವಧಿಗಾಗಿ ಹೊಸ ಆಡಳಿತ ಮಂಡಳಿ ಸದಸ್ಯರ ಆಯ್ಕೆ ಮಾಡಲಾಯಿತು ಎಂದು ವಿದ್ಯಾನಗರ ವೆಲ್ಫೆರ್ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಸವರಾಜ ಪುಣ್ಯಶೆಟ್ಟಿ (ಅಧ್ಯಕ್ಷರು) ಮಲ್ಲಿನಾಥ ದೇಶಮುಖ (ಉಪಾಧ್ಯಕ್ಷ) ಶಿವರಾಜ ಅಂಡಗಿ (ಕಾರ್ಯದರ್ಶಿ) ಹಾಗೂ ಬಸವಂತರಾವ್ ಜಾಬಶೆಟ್ಟಿ, ಆದಪ್ಪ ಸಿಕೆದ್, ಶ್ರೀಮಂತರಾವ್ ರಾಜಾಪುರ, ಸುಭಾಶ್ಚಂದ್ರ ತಂಬಾಕೆ, ಮಲ್ಲಿಕಾರ್ಜುನ ಕಾಳೆ, ಗುರುಲಿಂಗಯ್ಯ ಸ್ವಾಮಿ, ವಿಶ್ವನಾಥ ರಟಕಲ್, ಸುಭಾಷ ಮಂಠಾಳೆ, ನಾಗರಾಜ ಹೆಬ್ಬಾಳ, ಮಹಾದೇವಪ್ಪ ಪಾಟೀಲ್, ನೀಲಪ್ಪ ಧೋತ್ರಿ ಹಾಗೂ ಶಾಂತಯ್ಯ ಬೀದಿಮನಿಯವರನ್ನು ಆಡಳಿತ ಮಂಡಳಿ  ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಡಾಕ್ಟರೇಟ್: ಅಭಿನಂದನೆ
ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯ ತನ್ನ 31ನೇ ಘಟಿಕೋತ್ಸವದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕರ್ನಾಟಕ ದಸಂಸ ರಾಜ್ಯ ಸಂಚಾಲಕ ಡಿ.ಜಿ. ಸಾಗರ ಗೌರವ ಡಾಕ್ಟರೇಟ್ ಪದವಿ ನೀಡಿರುವುದನ್ನು ಭೀಮ ಜ್ಯೋತಿ ಸೇವಾ ಸಂಘ ಅಭಿನಂದಿಸಿದೆ. ಹಿಂದುಳಿದವರ ಶ್ರೇಯಸ್ಸಿಗೆ ಅವರು ಶ್ರಮಿಸಿದ್ದಾರೆ ಎಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement