ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜೂಜುಕೋರರ ಬಂಧನ

Lingaraj Badiger
Updated On : 19 Mar 2013, 10:58 am

ಗುಲ್ಬರ್ಗ: ನಗರದ ಹುಮನಾಬಾದ್ ಮುಖ್ಯರಸ್ತೆಯ ಮಾಸಾಬ್ತಿ ದರ್ಗಾದ ಹತ್ತಿರ ಜೂಜಾಟದಲ್ಲಿ ತೊಡಗಿದ್ದ 11 ಜನರನ್ನು ಪೊಲೀಸರು ಬಂಧಿಸಿ ಅವರಿಂದ ನಗದು 3055, 6 ಮೊಬೈಲ್, ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಗುಲ್ಬರ್ಗ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ ನಂದು ಮೇತ್ರಿ, ಶಿವಶರಣಪ್ಪ ವಾಡಿ, ಬಾಬಾ, ಫಯಾಜ್ ತಂದೆ ಲಿಯಾಖತ ಅಲಿ, ಹಿರಗಪ್ಪ ಕಪನೂರ, ಅಕ್ಬರ್ ಅಲ್ಲಾವುದ್ದೀನ್, ಮಹ್ಮದ್ ಜಾನಿ, ಸಲೀಂ ರಸೂಲ್, ಮುಜೀಬ್, ಶೇಖರ ಕಪನೂರ, ಪ್ರಭುಲಿಂಗ ವಾಡಿ ಎಂಬುವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement