ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತೋನಸನಳ್ಳಿ; ಉಚಿತ ಅಯ್ಯಾಚಾರ

Lingaraj Badiger
Updated On : 7 May 2013, 10:53 am

ಗುಲ್ಬರ್ಗ/ಶಹಾಬಾದ್: ಶಹಾಬಾದ್ ಬಳಿಯ ತೊನಸನಳ್ಳಿ(ಎಸ್) ಗ್ರಾಮದ ಸಂಗಮೇಶ್ವರ ಸಂಸ್ಥಾನ ಮಠದ ಪೀಠಾಧೀಪತಿಗಳಾದ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರ 5ನೇ ಪಟ್ಟಾಧೀಕಾರ ಮಹೋತ್ಸವದ ನಿಮಿತ್ಯ ಸೋಮವಾರ ಜಂಗಮ ವಟುಗಳಿಗೆ ಉಚಿತ ಅಯ್ಯಾಚಾರ ಮಾಡಲಾಯಿತು.
ಶಿವುಕುಮಾರ ಶಿವಾಚಾರ್ಯರು ಕಮತಗಿ, ಕಿರಣಗಿ ಬಂಧುಗಳು, ವಿರೇಶ ಜಿ. ಗೊಳೇದ್ ದಳಪತಿ, ಸಂಗು ಗೌಡ ರಾಮಶೆಟ್ಟಿ, ಸಂಗಣ್ಣ ಮೇಡಗುದ್ಲಿ, ರಾಜು ಹಲಕಟ್ಟಿ, ಸಂಗು ತಾವರಕೇಡ, ಗ್ರಾಮದ ಮುಖಂಡರಾದ ಸಂಗನಗೌಡ ರಾಮಶೆಟ್ಟಿ, ಸಂಗಣ್ಣ ಮೇಟಗುದ್ಲಿ, ರಾಜು ಹಲಕಟ್ಟಿ, ಸಂಗು ತಾವರಕೇರಾ ಸೇರಿದಂತೆ ಭಕ್ತರು ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement