ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಫರಹತಾಬಾದ್‌ನಲ್ಲಿ ಬಸವ ಜಯಂತಿ

Lingaraj Badiger
Updated On : 15 May 2013, 12:16 pm

ಗುಲ್ಬರ್ಗ: ತಾಲೂಕಿನ ಫರಹತಾಬಾದ್‌ನಲ್ಲಿ ರಾಷ್ಟ್ರೀಯ ಬಸವ ದಳದ ವತಿಯಿಂದ ಅದ್ಧೂರಿಯಾಗಿ ಬಸವ ಜಯಂತಿ ಆಚರಿಸಲಾಯಿತು. ತಾಪಂ ಸದಸ್ಯ ನಾಗೇಂದ್ರ ನಿಂಬರ್ಗಿ ಕಾರ್ಯಕ್ರಮ ಉದ್ಘಾಟಿಸಿ ಮಾನತಾಡಿ, ಜಾತಿ ವ್ಯವಸ್ಥೆ, ಮೂಢನಂಬಿಕೆ, ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದರು. ಅವರ ತತ್ವ ಸಿದ್ದಾಂತಗಳು ಪ್ರತಿಯೊಬ್ಬರು ಅಳವಡಿಸಿಕೊಂಡು ಜೀವನ ನಡೆಸಬೇಕು ಎಂದು ಕರೆ ನೀಡಿದರು.
ವಿಜಯಕುಮಾರ ನಾಸಿ, ಅಂಬಣ್ಣ, ಬಸವರಾಜ ಸಜ್ಜನ್, ಶಿವಶರಣ ಸಿಂದಗಿ, ಗುಂಡಪ್ಪ ಜೇವರ್ಗಿ, ಬಸವರಾಜ ನಾಸಿ, ಕೆರಿಗೂಳಿ ಸಿಂದಗಿ, ಸೋಮಶೇಖರ ನಾಸಿ, ಚನ್ನಪ್ಪ ಮಾಶೆಟ್ಟಿ, ನಾಗನಂದ ಗದ್ವಲ್, ಶಿವಶರಣಪ್ಪ ನಿಂಬರ್ಗಿ, ಮಲ್ಲು ನಾಸಿ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement