ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಾಲಕರಡ್ಡಿಗೆ ಸಚಿವ ಸ್ಥಾನ ನೀಡಲು ಆಗ್ರಹ

Lingaraj Badiger
Updated On : 16 May 2013, 11:21 am

ಯಾದಗಿರಿ: ಸರಳ, ಕಳಂಕರಹಿತ ವ್ಯಕ್ತಿತ್ವ ಹೊಂದಿರುವ ಈ ಭಾಗದ ಹಿರಿಯ ರಾಜಕಾರಣಿಯಾದ ಹಾಗೂ 5 ಬಾರಿ ಆಯ್ಕೆಯಾಗಿರುವ ಡಾ.ಎ.ಬಿ. ಮಾಲಕರಡ್ಡಿಯವರನ್ನು ಮುಖ್ಯಮಂತ್ರಿ ಸಿದ್ರಾಮಯ್ಯನವರ ಸಚಿವ ಸಂಪುಟದಲ್ಲಿ ಸಚಿವರನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಈ ಭಾಗದ ಹಿರಿಯ ಶಾಸಕ ಮಾಲಕರೆಡ್ಡಿ ಸಚಿವ ಸ್ಥಾನಕ್ಕೆ ಅರ್ಹ ಹಾಗೂ ಸೂಕ್ತ ವ್ಯಕ್ತಿಯಾಗಿದ್ದು, ಪ್ರಮುಖ ಖಾತೆ ನೀಡಬೇಕು ಎಂದು ವಡಗೇರಾದ ಪ್ರಮುಖರಾದ ಮಲ್ಲಯ್ಯ ಮುಸ್ತಾಜೀರ, ಬಸವರಾಜ ಸೊನ್ನದ, ದೇವಪ್ಪ ಕಡೇಚೂರ, ಶಂಕ್ರಣ್ಣ ಸಾಹು ಕರಣಗಿ, ಡಾ.ಗಾಳೆಪ್ಪ ಪೂಜಾರಿ, ವೆಂಕಟರಡ್ಡಿ ಪಾಟೀಲ್ ಕುರಿಹಾಳ, ವೆಂಕಣ್ಣದೊರಿ, ಶರಣು ಇಟಗಿ, ನಾಗಪ್ಪ, ಪ್ರವೀಣ ಕರಣಗಿ, ವೆಂಕಟರಡ್ಡಿ ಸಾಹು, ಸಾಬಣ್ಣ ಸಿದ್ದಿ, ಮಲ್ಲಪ್ಪ ಶಾರದಳ್ಳಿ, ರಾಜು ಪಡಶೆಟ್ಟಿ, ಖಾಜಾಸಾಬ ಖುರೇಸಿ ಇತರರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement