ನಾಳೆ ಉರೂಸ್
ಸುರಪುರ: ಸಮೀಪದ ವೆಂಕಾಟಪುರ ಹತ್ತಿರದ ಸೈಯದ್ ಬುರಾನುದ್ದೀನ್ ಶಾಹ ಖಾದ್ರಿ ಉಸರ್ ನಾಳೆ ಬುಧವಾರದಿಂದ ಆರಂಭವಾಗಲಿದೆ. ಸುರಪುರದ ಹಜರತ್ ಸೈಯದ್ ಫಕರುಲ್ಲಾ ಬಾಷಾ ಖಾದ್ರಿ ದರ್ಗದಿಂದ ಗಂಧದ ಮೆರವಣಿಗೆ ತೆರಳಿ ಸಂಜೆ ದರ್ಗ ತಲುಪುತ್ತದೆ.
ದಿ.23 ರಂದು ಸರ್ವ ಧರ್ಮ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಸೈಯದ್ ಖಾಜಿ ಸಿರಾಜುದ್ದೀನ್ ತೀರಂದಾಜ್, ಗುರುಶಾಂತಮೂತರ್ ಶಿವಾಚಾರ್ಯ, ಚಂದ್ರಶೇಖರಯ್ಯಸ್ವಾಮಿ ಪಂಚಾಂಗಮಠ, ರೆವ್ಹರೆಂಡ್ ಪ್ರಕಾಶ ಹಂಚಿನಾಳ ಸಾನ್ನಿಧ್ಯ ವಹಿಸುವರು.
ಶಾಸಕ ರಾಜಾ ವೆಂಕಟಪ್ಪನಾಯಕ ಉದ್ಘಾಟಿಸುವರು. ಶೇಖ ಶಖಾವತ್ ಹುಸೇನ್, ಮಹ್ಮದ ಪಾಶಾ ಖಾದ್ರಿ ಸಜ್ಜಾದ ನಶೀನ್, ಉಸ್ತಾದ ಫೀರಾಸತ್ ಹುಸೇನ್, ಯುಸೂಫ್ ಅಹ್ಮದ ಇನಾಂದಾರ್, ಮೌಲಾನಾ ಅಬ್ದುಲ್ ನೂರಿ ಹುಸೇನ್ಖಾನ್, ಮೌಲಾನಾ ಮಹ್ಮದ ಇಮಾಮುದ್ದೀನ್ ರಜವಿ, ಸಿಒ ಶಿವಕುಮಾರ ಹಿರೇಮಠ, ಪ್ರಕಾಶ ಗುತ್ತೇದಾರ್, ಉಸ್ತಾದ ವಜಾಹತ್ ಹುಸೇನ್, ಮಹ್ಮದ ಆಬೀದ್ ಹುಸೇನ್ ಅನೂರಿ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ದರ್ಗ ಕಮಿಟಿ ತಿಳಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.