ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬುದ್ಧ, ಬಸವ, ಅಂಬೇಡ್ಕರ್ ಜಯಂತಿ; 25 ರಂದು ಸಾಮೂಹಿಕ ವಿವಾಹ

Rashmi Kasaragodu
Updated On : 23 May 2013, 11:33 am

ಶಹಾಪುರ: ಬುದ್ಧ, ಬಸವ, ಅಂಬೇಡ್ಕರ ಜಯಂತಿ ನಿಮಿತ್ತ ಪಟ್ಟಣದ ಸಿಪಿಎಸ್ ಶಾಲಾ ಮೈದಾನದಲ್ಲಿ ಬರುವ 25 ರಂದು ಕರ್ನಾಟಕ ಪ್ರದೇಶ ಛಲವಾದಿಗರ ಮತ್ತು ಮಾದಿಗರ ಸಂಘದ ಆಶ್ರಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಕಾರ್ಯಕ್ರಮ ಉದ್ಘಾಟನೆಯನ್ನು ನೂತನ ಶಾಸಕರಾದ ಗುರುಪಾಟೀಲ ಶಿರವಾಳ ನೆರವೇರಿಸಲಿದ್ದು, ಸಾನಿಧ್ಯವನ್ನು ಉರಿಲಿಂಗ ಪೆದ್ದಿ ಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ ವಹಿಸಲಿದ್ದು, ಅಧ್ಯಕ್ಷತೆ ನಿಂಗಣ್ಣಾ ಬಿ.ಕದರಾಪುರ, ಜಿಲ್ಲಾಕಾರ್ಯಧ್ಯಕ್ಷ ಶರಣರಡ್ಡಿ ಪ್ರಸ್ತಾವಿಕ ಮಾತನಾಡಲಿದ್ದಾರೆ. ಜನಪ್ರತಿನಿಧಿಗಳು, ಮುಖಂಡರು ಬಾಗವಹಿಸಲಿದ್ದು ಸರ್ವರು ಪಾಲ್ಗೊಳ್ಳುವಂತೆ ಸಮಿತಿ ಈ ಸಂಬಂಧ ಮನವಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement