ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ
ಶಹಾಪುರ: ತಾಲೂಕಿನ ಚಾಮನಾಳ ಸರ್ಕಾರಿ ಪದವಿ ಪೂರ್ವ ಕಾಲೇಜು 2012-13ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ. 68ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸಾಧನೆ ಮಾಡಿ ಪ್ರಗತಿಯತ್ತ ಮುನ್ನೆಡೆದಿದೆ.
ಚಿಂಚನಸೂರ್ಗೆ ಸಚಿವ ಸ್ಥಾನ: ಕೃತಜ್ಞತೆ
ಶಹಾಪುರ: ಗುರುಮಿಟಕಲ್ ಕ್ಷೇತ್ರದ ಬಾಬುರಾವ್ ಚಿಂಚನಸೂರ್ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಿದ ಕಾಂಗ್ರೆಸ್ ವರಿಷ್ಠರಿಗೆ ಮತ್ತು ಸಿದ್ಧರಾಮಯ್ಯನವರಿಗೆ ಯಾದಗಿರಿ ಜಿಲ್ಲಾ ಕೋಲಿ ಸಮಾಜದ ಸಂಚಾಲಕರಾದ ಶಿವಪ್ಪ ರಸ್ತಾಪೂರ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.