ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಟ್ಟೆಗೆ ಬೆಂಕಿ: ಬಾಲಕಿಗೆ ಗಾಯ

Lingaraj Badiger
Updated On : 5 Nov 2013, 11:36 am

ಗುಲ್ಬರ್ಗ:  ದೀಪಾವಳಿ ಅಂಗವಾಗಿ ಮನೆ ಮುಂದೆ ಹಚ್ಚಿಟ್ಟಿದ್ದ ಹಣತೆಗೆ ಬಟ್ಟೆ ತಗುಲಿ 8 ವರ್ಷದ ಬಾಲಕಿ ಸಿದ್ದಮ್ಮ ತಂದೆ ಅಯ್ಯಪ್ಪ (8) ಎಂಬಾಕೆಗೆ ಸುಟ್ಟ ಗಾಯಗಳಾದ ಘಟನೆ ನಗರದ ಸ್ಟೇಷನ್ ಬಜಾರ್ ಬಡಾವಣೆಯಲ್ಲಿ ನಡೆದಿದೆ.
ಬಾಲಕಿಯನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೀಪಾವಳಿ ಅಂಗವಾಗಿ ಮನೆಯ ಮುಂದೆ ಹಣತೆ ಹಚ್ಚಿಡಲಾಗಿತ್ತು. ಈ ವೇಳೆ ಬಾಲಕಿ ಆಟವಾಡುತ್ತ ಆಕೆಯ ದುಪ್ಪಟ್ಟಕ್ಕೆ ಬೆಂಕಿ ತಗುಲಿ ಬಾಲಕಿಗೆ ಸುಟ್ಟ ಗಾಯಗಳಾಗಿವೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement