ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪದಾಧಿಕಾರಿಗಳು

Lingaraj Badiger
Updated On : 11 Nov 2013, 11:33 am

ಆಳಂದ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅನೇಕ ಕಾರ್ಯಕರ್ತರು ಪಕ್ಷಾಂತರ ಹಾಗೂ ರಾಜಿನಾಮೆಯಿಂದ ತೆರುವುಗೊಂಡಿದ್ದ ಸ್ಥಾನಕ್ಕೆ ಬೇರು ಮಟ್ಟದಲ್ಲಿ ಪಕ್ಷದ ಸಂಘಟನೆಗೆ ಮುಂದಾಗಿರುವ ಬಿಜೆಪಿ ತನ್ನ ಮಂಡಲ ಸಮಿತಿಯ ಹೊಸ ಪದಾಧಿಕಾರಿಗಳ ಪುನಾಪರಿಷ್ಕರಿಸಿ ನೇಮಕ ಮಾಡಿ ಆದೇಶ ಹೊರಡಿಸಿದೆ.  
  ಅಧ್ಯಕ್ಷರಾಗಿ ರಮೇಶ ಈರಣ್ಣಪ್ಪ ಲೋಹಾರ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಕಾಂತ ಬಿರಾದಾರ ನಿಲಕಂಠ ದಿಕ್ಸಂಗಿ, ಉಪಾಧ್ಯಕ್ಷರಾಗಿ ಮಲ್ಲಿನಾಥ ಕಂದಗುಳೆ ಖಜೂರಿ, ತುಕರಾಮ ವಗ್ಗೆ ಜವಳಾ (ಜೆ), ಯಶ್ವಂತರಾವ ಜಮಾದಾರ ಹಿರೋಳಿ, ಗುರುದೇವಿ ಎಸ್. ಮಠಪತಿ ಆಳಂದ, ರಾಜೇಶ ಕಡಪಾ, ಶಿವಕಾಂತವ್ವ ನಿಂಗದಳ್ಳಿ, ಮಂಡಲ ಕಾರ್ಯದರ್ಶಿಯಾಗಿ ಯಲ್ಲಾಲಿಂಗ ಮುಲಗೆ ಜಮಗಾ ಕೆ, ರಾಜಕುಮಾರ್ ಭಜಂತ್ರಿ ಮದಗುಣಕಿ, ಚಂದ್ರಕಾಂತ ನರೋಣೆ ಹಿರೋಳಿ, ಕಸ್ತೂರಿ ಉಳ್ಳೆ ಆಳಂದ, ಪ್ರತಿಭಾ ಪ್ರಭಾಕರ್ ಘನಾತೆ, ವಿಜಯಲಕ್ಷ್ಮೀ ಆಳಂದ, ಕೋಶಾಧ್ಯಕ್ಷರಾಗಿ ಮಲ್ಲಿನಾಥ ಸಾವಳಗಿ ಕೊಡಲಂಗರಗಾ ನೇಮಕಗೊಂಡಿದ್ದಾರೆ.
  ವಿಜಯಕುಮಾರ ಕೋರೆ ನಿರುಗುಡಿ (ಯುವ ಮೋರ್ಯಾ ಅಧ್ಯಕ್ಷ), ಶಿವಶರಣಪ್ಪ ಬಂಡೆಪ್ಪ ಅಂತಪನಹಳ್ಳಿ ( ಆಳಂದ ರೈತ ಮೋರ್ಚಾ ಅಧ್ಯಕ್ಷರು), ರಾಮಲಿಂಗ ಮಣ್ಣೆ ಹಿರೋಳಿ (ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ), ಗೈಬುಸಾಬ್ ಮಜುಕುರೆ (ಅಲ್ಪಸಂಖ್ಯಾತರ ಅಧ್ಯಕ್ಷರು), ಸೈಯದ್ ಅಬ್ದುಲ್ ಹಮ್ಮಿದ್ ಖಾಜಿ ಆಳಂದ (ಪ್ರಧಾನ ಕಾರ್ಯದರ್ಶಿ), ವೆಂಕಟ ಜಮಾದಾರ ಜಮಗಾ ಕೆ (ಪರಿಶಿಷ್ಟ ಪಂಗಡ ಮೋರ್ಚಾ ಅಧ್ಯಕ್ಷ), ಪದ್ಮಾಕರ್ ಕಾಳೆ ಶಖಾಪುರೆ (ಪ್ರಧಾನ ಕಾರ್ಯದರ್ಶಿ), ಬಾಬಾಸಾಬ್ ಕಾಮನಕರ್ ಹಿತ್ತಲಶಿರೂರ (ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷ), ಸೀತಾರಾಮ ರಾಠೋಡ (ಪ.ಜಾ ಮೋರ್ಚಾ ಪ್ರಧಾನ ಕಾರ್ಯದರ್ಶಿ), ಸೂರ್ಯಕಾಂತ ಆರ್. ಮಸೂಂದೆ (ಹಿಂದುಳಿದ ವರ್ಗ ಅಧ್ಯಕ್ಷ), ರುಕ್ಕಪ್ಪ ಪರಿಟ್ ಮದಗುಣಕಿ (ಪ್ರಧಾನ ಕಾರ್ಯದರ್ಶಿ), ಕಮಲಾಬಾಯಿ ಪಂಡಿತ ಬಳಬಟ್ಟಿ ರುದ್ರವಾಡಿ (ಮಹಿಳಾ ಮೋರ್ಚಾ ಅಧ್ಯಕ್ಷ), ಶೋಭಾ ಶಿವಾನಂದ ಹತ್ತಿ (ಪ್ರಧಾನ ಕಾರ್ಯದರ್ಶಿ)ನೇಮಕ ಮಾಡಲಾಗಿದೆ.
ಬಿಜೆಪಿ ಖಜೂರಿ ಶಕ್ತಿ ಕೇಂದ್ರ: ಸಿದ್ದರಾಮ ಧಮ್ಮೂರ ಅಣೂರ (ಅಧ್ಯಕ್ಷ), ಬಸವರಾಜ ಹೀರಾಪೂರ (ಪ್ರಧಾನ ಕಾರ್ಯದರ್ಶಿ), ಮಾದನಹಿಪ್ಪರಗಾ ಶಕ್ತಿ ಕೇಂದ್ರ, ಗಣೇಶ ಓನಮಶೆಟ್ಟಿ (ಅಧ್ಯಕ್ಷ), ಶ್ರೀಶೈಲ್ ಧುತ್ತರಗಾಂವ ಚಲಗೇರಿ (ಪ್ರಧಾನ ಕಾರ್ಯದರ್ಶಿ), ಆಳಂದ ಶಕ್ತಿ ಕೇಂದ್ರ, ಪ್ರಕಾಶ ಪೋದ್ದಾರ (ಅಧ್ಯಕ್ಷ), ಸೂರ್ಯಕಾಂತ ಸಿದ್ಧರೂಢ ಮಸೂಂದೆ (ಪ್ರಧಾನ ಕಾರ್ಯದರ್ಶಿ), ಜಿಡಗಾ ಶಕ್ತಿ ಕೇಂದ್ರ: ಧರೆಪ್ಪ ಕುಂಬಾರ (ಅಧ್ಯಕ್ಷ), ಚನ್ನವೀರ ಕುಲಕರ್ಣಿ ಖಾನಾಪುರ (ಪ್ರಧಾನ ಕಾರ್ಯದರ್ಶಿ) ನೇಮಕ ಮಾಡಲಾಗಿದೆ ಎಂದು ಮಂಡಲ ಸಮಿತಿಯ ಅಧ್ಯಕ್ಷ ರಮೇಶ ಲೋಹಾರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement