ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಾದಿಭಾಗ್ಯ ವಿಸ್ತರಣೆಗೆ ಆಗ್ರಹ

Rashmi Kasaragodu
Updated On : 13 Nov 2013, 11:57 am

ಶಹಾಪುರ: ಎಲ್ಲಾ ಸಮುದಾಯದಲ್ಲೂ ಬಡಜನತೆಯಿದ್ದು, ಪ್ರಸ್ತುತ ಸರ್ಕಾರ ಕೇವಲ ಒಂದೇ ಸಮುದಾಯಕ್ಕೆ ಶಾದಿಭಾಗ್ಯ ಯೋಜನೆ ಜಾರಿಗೆ ತಂದಿದ್ದು ಸರಿಯಾದ ಕ್ರಮವಲ್ಲ. ತಕ್ಷಣವೇ ಈ ಯೋಜನೆ ಎಲ್ಲಾ ಸಮುದಾಯದವರಿಗೂ ಅನ್ವಯವಾಗಬೇಕೆಂದು ಆಗ್ರಹಿಸಿ ಕರುನಾಡ ಸೇನೆ ಜಿಲ್ಲಾಧ್ಯಕ್ಷ ಗುರುರಾಜ ಯಕ್ಚಿಂತಿ ನೇತೃತ್ವದಲ್ಲಿ ಕಾರ್ಯಕರ್ತರು ತಹಸೀಲ್ದಾರ್ಗೆ ಮನವಿ ಸಲ್ಲಿಸಿ ಆಗ್ರಹಿಸಿದರು.  ಈ ಸಂದರ್ಭದಲ್ಲಿ ಪ್ರಭುರಾಜ ಗುಂಟ್ನೂರ, ಸತ್ಯು ಹೈಯಾಳ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement