ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೊಲೆ ಆರೋಪಿ ಬಂಧನ

Mainashree
Updated On : 18 Nov 2013, 11:06 am

ಅಫಜಲ್ಪುರ: ಪಟ್ಟಣದ ಹೊಲವೊಂದರಲ್ಲಿ ಹೆಂಡತಿಯನ್ನು ಕೊಲೆ ಮಾಡಿ ಸುಟ್ಟುಹಾಕಿದ್ದ ಆರೋಪಿ ಸಿದ್ದಣ್ಣ ಈರಸಂಗಪ್ಪ ದೇಸಾಯಿ (60) ಯನ್ನು ಅಫಜಲ್ಪುರ ಠಾಣೆಯ ಪೊಲೀಸರು ಮಹಾರಾಷ್ಟ್ರ ತುಳಜಾಪುರದಲ್ಲಿ ಬಂಧಿಸಿದ್ದಾರೆ. ಎಸ್ಪಿ ಅಮಿತಸಿಂಗ್, ಡಿವೈಎಸ್ಪಿ ಎಸ್.ಎಲ್. ಝಂಡೆಕರ್, ಸಿಪಿಐ ಪಿ.ವಿ.ಸಾಲಿಮಠ ಮಾರ್ಗದರ್ಶನದಲ್ಲಿ ಪಿಎಸ್‌ಐ ಸುರೇಶ ಬೆಂಡೆಗುಂಬಳ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ. ಸಿಬ್ಬಂದಿ ಜಗನ್ನಾಥ ಪಾಟೀಲ್, ನಾಗರಾಜ, ಶರಣು, ಚಂದ್ರಕಾಂತ, ಸುರೇಶ, ರಾಜಶೇಖರ ಹಾಗೂ ನಿಂಗಣ್ಣ ದಾಳಿಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement