ಅಪಘಾತ: ವ್ಯಕ್ತಿ ಸಾವು
ಶಹಾಪುರ: ಬೀ.ಗುಡಿ ಶಹಾಪುರ ರಾಜ್ಯ ಹೆದ್ದಾರಿಯಲ್ಲಿ ಜೀಪ್ ಮತ್ತು ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರ 19 ವರ್ಷದ ರಾಜಾಪುರ ಗ್ರಾಮದ ಮಹಾದೇವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಾಗಿದೆ.